ಕಾರ್ಕಳ ಬಾಹುಬಲಿ ಬೆಟ್ಟದಲ್ಲಿ ಆರ್​ಎಸ್​ಎಸ್​ ಕಾರ್ಯಕ್ರಮ

ಜೈನರ ಪ್ರಸಿದ್ಧ ಕ್ಷೇತ್ರವಾಗಿರುವ ಕಾರ್ಕಳ ಬಾಹುಬಲಿ ಬೆಟ್ಟದಲ್ಲಿ ಆರ್​ಎಸ್​ಎಸ್​ ಇವತ್ತು ಯುಗಾದಿ ಉತ್ಸವ ಆಚರಿಸಿಕೊಂಡಿದೆ.
ಯುಗಾದಿ ಉತ್ಸವದಲ್ಲಿ ನೂರಾರು ಆರ್​ಎಸ್​ಎಸ್​ ಕಾರ್ಯಕರ್ತರು ಭಾಗವಹಿಸಿದ್ದರು.