BREAKING: ರೋಹಿಣಿ ವಿರುದ್ಧ ರೂಪಾ ಹೇಳಿಕೆ ನೀಡುವಂತಿಲ್ಲ – ಕೋರ್ಟ್​ ಆದೇಶ

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಯಾವ ಹೇಳಿಕೆಯನ್ನೂ ನೀಡದಂತೆ ಐಪಿಎಸ್​ ಅಧಿಕಾರಿ ಡಿ ರೂಪಾ ಅವರಿಗೆ ಕೋರ್ಟ್​​ ನಿರ್ಬಂಧ ಹೇರಿದೆ.

ತಮ್ಮ ವಿರುದ್ಧ ಹೇಳಿಕೆ ನೀಡದಂತೆ ರೂಪಾ ಅವರಿಗೆ ನಿರ್ಬಂಧ ಹೇರುವಂತೆ ರೋಹಿಣಿ ಸಿಂಧೂರಿ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಹಿರಿಯ ವಕೀಲ ಸಿ ವಿ ನಾಗೇಶ್​ ಅವರ ಮೂಲಕ ರೋಹಿಣಿ ಅವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು

LEAVE A REPLY

Please enter your comment!
Please enter your name here