ರೆಪೋ ಪರಿಣಾಮ: ಹಲವು ಬ್ಯಾಂಕ್​ಗಳಿಂದ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ – ಎಷ್ಟು ಏರಿಕೆ ಆಯ್ತು..?

ಆರ್​ಬಿಐ ರೆಪೋ ದರ (RBI hikes Repo rate) ಹೆಚ್ಚಿಸಿದ ಬೆನ್ನಲ್ಲೇ ನಿರೀಕ್ಷೆಯಂತೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ.
ಕೆನರಾ ಬ್ಯಾಂಕ್​: Canara bank hikes rates
ಫೆಬ್ರವರಿ 9ರಿಂದಲೇ ಅನ್ವಯ ಆಗುವಂತೆ ಕೆನರಾ ಬ್ಯಾಂಕ್​ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ.
ಸಾಲಗಳ ಮೇಲಿನ ಬಡ್ಡಿ ದರ ಶೇಕಡಾ 9.40ಕ್ಕೆ ಏರಿಕೆ ಆಗಿದೆ.
ಪಂಜಾಬ್​ ನ್ಯಾಷನಲ್​ ಬ್ಯಾಂಕ್​: PNB hikes rates
ಪಿಎನ್​ಬಿ ಕೂಡಾ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ 0.25ರಷ್ಟು ಹೆಚ್ಚಳ ಮಾಡಿದೆ. ಸಾಲಗಳ ಮೇಲಿನ ಬಡ್ಡಿ ದರ ಶೇಕಡಾ 9ಕ್ಕೆ ಏರಿಕೆ ಆಗಿದೆ.
ಬ್ಯಾಂಕ್​ ಆಫ್​ ಬರೋಡಾ: Bank of Baroda hikes rate
1 ತಿಂಗಳ ಸಾಲ – ಶೇಕಡಾ 8.2
3 ತಿಂಗಳ ಸಾಲ – ಶೇಕಡಾ 8.3
6 ತಿಂಗಳ ಸಾಲ – ಶೇಕಡಾ 8.4
1 ವರ್ಷದ ಸಾಲ – ಶೇಕಡಾ 8.55
ಯೂನಿಯನ್​ ಬ್ಯಾಂಕ್​​ ಆಫ್​ ಇಂಡಿಯಾ: Union Bank of India hikes lending rates
1 ತಿಂಗಳ ಸಾಲ – ಶೇಕಡಾ 8.05
3 ತಿಂಗಳ ಸಾಲ – ಶೇಕಡಾ 8.25
6 ತಿಂಗಳ ಸಾಲ – ಶೇಕಡಾ 8.45
1 ವರ್ಷದ ಸಾಲ – ಶೇಕಡಾ 8.65
2 ವರ್ಷದ ಸಾಲ – ಶೇಕಡಾ 8.85
3 ವರ್ಷದ ಸಾಲ – ಶೇಕಡಾ 9.00
ಹೆಚ್​ಡಿಎಫ್​ ಬ್ಯಾಂಕ್​: HDFC Bank hikes loan intrest
1 ತಿಂಗಳ ಸಾಲ – ಶೇಕಡಾ 8.60
3 ತಿಂಗಳ ಸಾಲ – ಶೇಕಡಾ 8.65
6 ತಿಂಗಳ ಸಾಲ – ಶೇಕಡಾ 8.75
1 ವರ್ಷದ ಸಾಲ – ಶೇಕಡಾ 8.90
2 ವರ್ಷದ ಸಾಲ – ಶೇಕಡಾ 9.00
3 ವರ್ಷದ ಸಾಲ – ಶೇಕಡಾ 9.10

LEAVE A REPLY

Please enter your comment!
Please enter your name here