Banking Jobs: 3,000 ಹುದ್ದೆಗಳ ಭರ್ತಿ

Karnataka Govt Jobs
ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಹೆಚ್‌ಡಿಎಫ್‌ಸಿ (HDFC) ದೊಡ್ಡ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ.
ಮಹಾರಾಷ್ಟçದಲ್ಲಿ 3 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ (Banking Jobs).
ಇದೇ ಆರ್ಥಿಕ ವರ್ಷದಲ್ಲಿ ನೇಮಕಾತಿ ನಡೆಯಲಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮಹಾರಾಷ್ಟçದಲ್ಲಿ (Maharastra) ಹೊಸದಾಗಿ 207 ಶಾಖೆಗಳನ್ನು (Bank Branches) ತೆರೆಯಲಿದೆ. ಮತ್ತು 80 ಸ್ಮಾರ್ಟ್ ಲಾಬಿಗಳನ್ನು (Smart Banking Lobby) ತೆರೆಯಲಿದೆ.
ಹೊಸ ಶಾಖೆಗಳ ಪೈಕಿ 90 ಶಾಖೆಗಳು ಮೆಟ್ರೋ (Metro Cities) ಮತ್ತು ನಗರ ಭಾಗದಲ್ಲೇ ಬರಲಿದೆ ಎಂದು ಹೆಚ್‌ಡಿಎಫ್‌ಸಿ ಹೇಳಿದೆ. ಹೆಚ್‌ಡಿಎಫ್‌ಸಿ ಮುಖ್ಯ ಕಚೇರಿ ಮುಂಬೈ (Mumbai) ನಲ್ಲಿದೆ.

LEAVE A REPLY

Please enter your comment!
Please enter your name here