ಈ 52 ಅಭ್ಯರ್ಥಿಗಳಿಗೆ ಎಲ್ಲ ರೀತಿಯ ಪೊಲೀಸ್​ ನೇಮಕಾತಿಯಿಂದ ಶಾಶ್ವತ ನಿಷೇಧ

Representative Image

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪೊಲೀಸ್​ ಸಬ್​ಇನ್ಸ್​​ಪೆಕ್ಟರ್​ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಪ್ರಕರಣಗಳನ್ನು ಎದುರಿಸುತ್ತಿರುವ 52 ಮಂದಿ ಅಭ್ಯರ್ಥಿಗಳನ್ನು ಭವಿಷ್ಯದಲ್ಲಿ ನಡೆಯುವ ಎಲ್ಲ ರೀತಿಯ ಪೊಲೀಸ್​ ನೇಮಕಾತಿಗಳಿಂದ ನಿಷೇಧಿಸಿ ಪೊಲೀಸ್​ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸಿಐಡಿ ಕೈಗೊಂಡ ತನಿಖೆಯಲ್ಲಿ ಈ 52 ಅಭ್ಯರ್ಥಿಗಳು ಬ್ಲೂಟೂತ್​ ಮತ್ತು ಇತರೆ ಉಪಕರಣಗಳನ್ನು ಬಳಸಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ನೇಮಕಾತಿ ನಿಯಮ 20ರ ಅಡಿಯಲ್ಲಿ ದುರ್ನಡತೆ ಆರೋಪದಲ್ಲಿ 52 ಮಂದಿಗೂ ಶಾಶ್ಚತ ನಿಷೇಧ ಹೇರಲಾಗಿದೆ.

ನಿಷೇಧಕ್ಕೊಳಗಾದವರು:

ಜಾಗೃತಿ ಎಸ್​ – ಬೆಂಗಳೂರು
ಗಜೇಂದ್ರ ಬಿ – ಬೆಂಗಳೂರು
ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ – ಬೆಂಗಳೂರು
ರಘುವೀರ್​ ಹೆಚ್​ ಯು -ರಾಮನಗರ
ಚೇತನ್​ಕುಮಾರ್​ ಎಂ ಸಿ – ಬೆಂಗಳೂರು
ವೆಂಖಟೇಶ್​ಗೌಡ ಬಿ ಸಿ – ಹಾಸನ
ಮಜೋಜ್​ ಎ ಪಿ – ಬೆಂಗಳೂರು
ಮನುಕುಮಾರ್​ ಜಿ ಆರ್​ – ಹಾಸನ
ಸಿದ್ದಲಿಂಗಪ್ಪ ಪಡಶವಗಿ – ಬೆಳಗಾವಿ
ಯಶವಂತಗೌಡ ಹೆಚ್​ – ಬೆಂಗಳೂರು
ನಾರಾಯಣ ಸಿ ಎಂ – ಬೆಂಗಳೂರು
ನಾಗೇಶ್​ ಗೌಡ ಸಿ ಎಸ್​ – ಬೆಂಗಳೂರು
ಮಧು ಆರ್​ – ಬೆಂಗಳೂರು
ಯಶವಂತ ದೀಪ್​ ಸಿ – ಬೆಂಗಳೂರು
ದಿಲೀಪ್​ಕುಮಾರ್​ ಸಿ ಕೆ – ಬೆಂಗಳೂರು
ರಚನಾ ಹನಮಂತ – ಬೆಂಗಳೂರು
ಶಿವರಾಜ್​ ಜಿ – ಬೆಂಗಳೂರು
ಪ್ರವೀಣ್​ ಕುಮಾರ್​ ಸಿ ಕೆ – ಬೆಂಗಳೂರು
ಸೂರ್ಯನಾರಾಯಣ ಕೆ – ಬೆಂಗಳೂರು
ನಾಗರಾಜ ಸಿ ಎಂ – ಬೆಂಗಳೂರು
ರಾಘವೇಂದ್ರ ಜಿ ಸಿ – ಬೆಂಗಳೂರು
ಭೀಮಪ್ಪ ಮೇಟಿ – ಬೆಳಗಾವಿ
ಮೋಹನ್​ ಕುಮಾರ್​ ಹೆಚ್ ಜಿ – ರಾಮನಗರ
ದಿಲೀಪ್​ ಕುಮಾರ್​ ಎನ್​ – ಬೆಂಗಳೂರು
ದರ್ಶನ್​ ಗೌಡ ವಿ – ರಾಮನಗರ
ಲಕ್ಕಪ್ಪ ರಾವುತಪ್ಪ – ಬೆಂಗಳೂರು
ಹರೀಶ್​ ಹೆಚ್​ ಬಿ – ಬೆಂಗಳೂರು
ಕುಶಾಲ್​ ಕುಮಾರ್​ ಜೆ – ರಾಮನಗರ
ವೀರೇಶ್​ – ಕಲ್ಬುರ್ಗಿ
ನಂದಗಾಂವ್​ ಚೇತನ್​ – ಕಲ್ಬುರ್ಗಿ
ಪ್ರವೀಣ್​ ಕುಮಾರ್​ ಕೆ – ರಾಯಚೂರು
ಅರುಣ್​ ಕುಮಾರ್​ – ಕಲ್ಬುರ್ಗಿ
ವಿಶಾಲ್​ – ಕಲ್ಬುರ್ಗಿ
ಎನ್​ ವಿ ಸುನಿಲ್​ – ಕಲ್ಬುರ್ಗಿ
ಹಯಾಲಿ ಎನ್​ ದೇಸಾಯಿ – ಯಾದಗಿರಿ
ಶ್ರೀಧರ್​ – ಕಲ್ಬುರ್ಗಿ
ಶಾಂತಿಭಾಯಿ -ಕಲ್ಬುರ್ಗಿ
ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ – ಕಲ್ಬುರ್ಗಿ
ಸುಪ್ರಿಯಾ ಹುಂಡೇಕರ್​ – ಕಲ್ಬುರ್ಗಿ
ಪ್ರಭು – ರಾಯಚೂರು
ವಿಜಯ್​ಕುಮಾರ್​ ಪೂಜಾರಿ – ಕಲ್ಬುರ್ಗಿ
ಇಸ್ಮಾಯಿಲ್​ ಖಾದಿರ್​ – ಕಲ್ಬುರ್ಗಿ
ವಿಶ್ವನಾಥ್​ ಮಾನೆ – ವಿಜಯಪುರ
ಸಿದ್ದನಗೌಡ ಶರಣಪ್ಪ ಪಾಟೀಲ್​ – ಕಲ್ಬುರ್ಗಿ
ಸೋಮನಾಥ್​ – ಕಲ್ಬುರ್ಗಿ
ಶ್ರೀಮಂತ್​ ಸತಾಪುರ್​ – ವಿಜಯಪುರ
ಶ್ರೀಶೈಲ ಬಿರಾದಾರ್​ – ವಿಜಯಪುರ
ರವಿರಾಜ್​ -ಕಲ್ಬುರ್ಗಿ
ಪೆರಪ್ಪ – ಕಲ್ಬುರ್ಗಿ
ಶ್ರೀಶೈಲ್​ -ಕಲ್ಬುರ್ಗಿ