PSI ನೇಮಕಾತಿ ಹಗರಣ: BJP ಶಾಸಕರ ಆಡಿಯೋ ಬಹಿರಂಗ
ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಆಗಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ (PSI Scam) ಬಿಜೆಪಿ ಶಾಸಕರೇ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆ ಲಭ್ಯವಾಗಿದೆ. ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ (Kanakagiri Assembly) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದುರ್ಗಪ್ಪ ದಡೇಸಗೂರು (BJP MLA BASAVARAJ DURUGAPPA DADESUGUR) ಅವರ ಜೊತೆಗೆ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯ ತಂದೆ ಮಾತಾಡಿರುವ ಆಡಿಯೋ ಬಹಿರಂಗ ಆಗಿದೆ. ಒಂದೂವರೆ – ಎರಡು … Continue reading PSI ನೇಮಕಾತಿ ಹಗರಣ: BJP ಶಾಸಕರ ಆಡಿಯೋ ಬಹಿರಂಗ
Copy and paste this URL into your WordPress site to embed
Copy and paste this code into your site to embed