Pratikshana Spl ಸುಶಾಂತ್ ಸಿಂಗ್ ರಜಪೂತ್; ದ ಅನ್ ಟೋಲ್ಡ್ ಸ್ಟೋರಿ

AIEEEಯಲ್ಲಿ ಆಲ್ ಇಂಡಿಯಾ ಏಳನೇ Rank

# ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಓದಿನಲ್ಲಿ ಸದಾ ಮುಂದು.

#AIEEEಯಲ್ಲಿ ಆಲ್ ಇಂಡಿಯಾ ಲೆವೆಲ್ ನಲ್ಲಿ ಏಳನೇ ರ್ಯಾಂಕ್ ಗಳಿಸಿದ್ದರು. ಅದರೂ ನಟನರ ಮೇಲಿನ ಆಸಕ್ತಿ, ಸೆಳೆತದಿಂದ ಎಂಜಿನಿಯರಿಂಗ್ ನಾಲ್ಕನೇ ವರ್ಷದ ಅರ್ಧದಲ್ಲೇ ಓದಿಗೆ ಟಾಟಾ ಹೇಳಿದರು.

# ಕಿರುತೆರೆ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಬೆಳ್ಳಿತೆರೆಯಲ್ಲಿ ಮಿಂಚಿದರು. ಆರಂಭದಲ್ಲಿ ಕಷ್ಟವಾದರೂ ಕೊನೆಗೆ ಸ್ಟಾರ್ ಆಗಿ ನೆಲೆ ನಿಂತರು.

# ಎಂಎಸ್ ಧೋನಿ ಸಿನಿಮಾ ಸುಶಾಂತ್ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿತು. ಕಳೆದ ವರ್ಷ ಸುಶಾಂತ್ ನಟಿಸಿದ ಚಿಚ್ಚೋರೆ ಸಿನಿಮಾ ಹಿಟ್ ಕಂಡಿತ್ತು.

ಏಳನೇ Rank

మెరిట్‌ స్టూడెంట్‌: నటన కోసం చదువు ఆపేసి..

# ಪಾಟ್ನಾದಲ್ಲಿ ಸುಶಾಂತ್ ಜನನ.. ಸೋದರಿ‌ ಮಿಥು ಸಿಂಗ್ ನ್ಯಾಷನಲ್‌ ಲೆವೆಲ್ ಕ್ರಿಕೆಟರ್. ಮೂವರು ಅಕ್ಕಂದಿರು.

#2002ರಲ್ಲಿ ಸುಶಾಂತ್ ತಾಯಿ‌ ನಿಧನ. ಮಾನಸಿಕವಾಗಿ ಕುಗ್ಗಿ ಹೋದ ಸುಶಾಂತ್. ಅದೇ ವರ್ಷ ಕುಟುಂಬ ಸಮೇತ ಪಾಟ್ನಾದಿಂದ ದೆಹಲಿಗೆ ಶಿಫ್ಟ್.

#  AIEEEನಲ್ಲಿ ಆಲ್ ಇಂಡಿಯಾ 7ನೇ ರ್ಯಾಂಕ್‌ ಗಳಿಸಿದ ಸುಶಾಂತ್ ದೆಹಲಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ  ಮೆಕಾನಿಕಲ್ ಎಂಜಿನಿಯರಿಂಗ್ ಸೇರಿದರು. ಆದರೆ ನಾಲ್ಕನೇ ವರ್ಷದಲ್ಲಿ ಅರ್ಧದಲ್ಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹೇಳಿ ನಟನೆಯತ್ತ ಚಿತ್ತ ಹರಿಸಿದರು.

ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದ ಸುಶಾಂತ್

మెరిట్‌ స్టూడెంట్‌: నటన కోసం చదువు ఆపేసి..

# ಬಾಲಿವುಡ್ ಪ್ರಮುಖ ಕೊರಿಯೋಗ್ರಾಫರ್ ಷಿಯಾಮಕ್ ಧಾವರ್ ಶಿಷ್ಯ ಸುಶಾಂತ್.

#ಕಿರುತೆರೆಯಲ್ಲಿ ನಟಿಸುವುದಕ್ಕೆ ಮುನ್ನ ಅವಾರ್ಡ್ ಫಂಕ್ಷನ್, ವಿವಿಧ ಕಾರ್ಯಕ್ರಮಗಳಲ್ಲಿ ಡ್ಯಾನ್ಸರ್ ಆಗಿ ಶೋ ನೀಡುತ್ತಿದ್ದರು.

# ನಟನಾಗಲು ಶಿಕ್ಷಣ ತೆಗೆದುಕೊಂಡ ಸುಶಾಂತ್,ನನ್ನ‌ ನಟನೆ‌ ಮೂಲಕ ಪ್ರೇಕ್ಷಕರ ಜೊತೆ ಮಾತನಾಡಬಹುದು ಎನಿಸುತ್ತಿದೆ. ಇದನ್ನು ಜೀವನ ಪೂರ್ತಿ ಮುಂದುವರೆಸುತ್ತೇನೆ ಎಂದು ಒಮ್ಮೆ ಹೇಳಿದ್ದರು.

ಮೊದಲ ಜಾಹಿರಾತಿನಲ್ಲೇ ಪ್ಯಾಪುಲರ್

మెరిట్‌ స్టూడెంట్‌: నటన కోసం చదువు ఆపేసి..

ನಟನಾಗುವ ಹಂಬಲದಿಂದ ಮುಂಬೈಗೆ ಬಂದ ಸುಶಾಂತ್ ರಂಗಭೂಮಿ ಕಲಾವಿದನಾಗಿ ಎರಡೂವರೆ ವರ್ಷ ಕೆಲಸ ಮಾಡಿದರು. ಈ ಹಂತದಲ್ಲಿ ಮಂಚ್ ಚಾಕೊಲೆಟ್ ಜಾಹೀರಾತಿನಲ್ಲಿ ನಟಿಸಿ, ಭಾರೀ ಜನಪ್ರಿಯತೆ ಗಳಿಸಿದರು.

ಮೊದಲ ಕರೆ…

మెరిట్‌ స్టూడెంట్‌: నటన కోసం చదువు ఆపేసి..

# 2008ರಲ್ಲಿ ಪ್ರಮುಖ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿ ಫಿಲ್ಮ್ ನ ಕಿಸೊ ದೇಶ್ ಮೇ ಹೈನ್ ಮೇರಾ ದಿಲ್ ಸೀರಿಯಲ್ ನಲ್ಲಿ ನಟಿಸಿ ಸೈ ಎನಿಸಿಕೊಂಡರು.

# 2009ರಲ್ಲಿ ಪವಿತ್ರ ರಿಶ್ತಾದಲ್ಲಿ ನಟಿಸಿದ ಸುಶಾಂತ್ ಉತ್ತಮ ಕಿರುತೆರೆ ನಟ ಎಂಬ ಪ್ರಶಸ್ತಿ ಪಡೆದುಕೊಂಡರು. ನಂತರ ಹಲವು ಡ್ಯಾನ್ಸ್ ಶೋಗಳಲ್ಲಿ ಮಿಂಚಿದರು.

# ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೂ ಹೋಗಿ ಬಂದ ಸುಶಾಂತ್

ಹೀರೋ ಆಗಿ ಸುಶಾಂತ್

మెరిట్‌ స్టూడెంట్‌: నటన కోసం చదువు ఆపేసి..

# 2013ರಲ್ಲಿ ಸುಶಾಂತ್ ಕನಸು ನನಸಾಯ್ತು. ಅಭಿಷೇಕ್ ಕಪೂರ್ ನಿರ್ದೇಶನದ ಕೈ ಪೋಚೆ ಸಿನಿಮಾದಲ್ಲಿ ಸುಶಾಂತ್ ಗೆ ಹೀರೋ ಆಗಿ ನಟಿಸುವ ಅವಕಾಶ ಸಿಕ್ಕಿತು. ಸಿನಿಮಾ ಹಿಟ್ ಆಗಿ ಉತ್ತಮ ನಟ ಪ್ರಶಸ್ತಿ ಕೂಡ ಸಿಕ್ಕಿತು.

మెరిట్‌ స్టూడెంట్‌: నటన కోసం చదువు ఆపేసి..

# ಸುಶಾಂತ್ ಎರಡನೇ ಚಿತ್ರ ಶುದ್ಧ್ ದೇಶಿ.ಪರಿಣಿತಿ ಚೋಪ್ರಾ, ವಾಣಿ ಕಪೂರ್, ರಿಷಿ ಕಪುರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2013ರಲ್ಲಿ ತೆರೆ ಕಂಡ ಈ ಸಿನಿಮಾ ಕೂಡ ಯಶಸ್ವಿ ಆಯಿತು.

# 2014ರಲ್ಲಿ ಅಮಿರ್ ಖಾನ್, ಅನುಷ್ಕಾ ಶರ್ಮಾ ಜೊತೆಗೆ ಪಿಕೆ ಸಿನಿಮಾದಲ್ಲಿ ಸುಶಾಂತ್ ಕಾಣಿಸಿಕೊಂಡರು. ಇದರಲ್ಲಿ ಪಾತ್ರ ಚಿಕ್ಕದಾದರೂ ಮಹತ್ವದ್ದಾಗಿತ್ತು.

మెరిట్‌ స్టూడెంట్‌: నటన కోసం చదువు ఆపేసి..

# ಕ್ರಿಕೆಟರ್ ಧೋನಿ ಜೀವನಾಧಾರಿತ ಸಿನಿಮಾ ಎಂ ಎಸ್ ಧೋನಿ ಸಿನಿಮಾ ಸುಶಾಂತ್ ಕೆರಿರ್ ಗೆ ಬಿಗ್ ಬ್ರೇಕ್ ಕೊಟ್ಟಿತು.ಧೋನಿ ಪಾತ್ರದಲ್ಲಿ ನಟಿಸಲು ಸುಶಾಂತ್ ಒಂದೂವರೆ ವರ್ಷ ತಯಾರಿ ನಡೆಸಿದ್ದರು.

# ಹೆಲಿಕಾಪ್ಟರ್ ಶಾಟ್ ಪರ್ಫೆಕ್ಟ್ ಅಗಿ ಬರಲು 225 ಬಾರಿ ಸಾಧನೆ ಮಾಡಿದ್ದರು ಸುಶಾಂತ್. ಈ ಸಿನಿಮಾ ಬಿಗ್ ಹಿಟ್ ಆಗಿ ಸುಶಾಂತ್ ಗೆ ಉತ್ತಮ ಹೆಸರು ತಂದುಕೊಟ್ಟಿತು.

మెరిట్‌ స్టూడెంట్‌: నటన కోసం చదువు ఆపేసి..

# ಸುಶಾಂತ್ ನಟಿಸಿದ ಕೊನೆ ಸಿನಿಮಾ ದಿಲ್ ಬೆಚರಾ.. ಲಾಕ್ ಡೌನ್ ಕಾರಣದಿಂದ ರಿಲೀಸ್ ಆಗಿರಲಿಲ್ಲ.

ಪ್ರೀತಿ ಪ್ರೇಮ ಇತ್ಯಾದಿ…

ಸರಿಸುಮಾರು ಆರು ವರ್ಷಗಳ ಕಾಲ ನಟ ಸುಶಾಂತ್, ನಟಿ ಅಂಕಿತಾ ಲೋಖಂಡೆ ಪ್ರೀತಿಯಲ್ಲಿ ಇದ್ದರು. 2016ರಲ್ಲಿ ಕೆಲ‌ ಕಾರಣಗಳಿಂದಾಗಿ ಇಬ್ಬರು ಬೇರ್ಪಟ್ಟಿದ್ದರು.

LEAVE A REPLY

Please enter your comment!
Please enter your name here