ದಕ್ಷಿಣ ಕನ್ನಡದ ಹಲವು ಊರುಗಳಲ್ಲಿ ಇವತ್ತು ವಿದ್ಯುತ್​ ವ್ಯತ್ಯಯ – ಸಂಪೂರ್ಣ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಊರುಗಳಲ್ಲಿ ಇವತ್ತು ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಮಂಗಳೂರು ವಿದ್ಯುಚ್ಛಕ್ತಿ ಪ್ರಸರಣ ನಿಗಮ ಮಾಹಿತಿ ನೀಡಿದೆ.
ವಿದ್ಯುತ್​ ಮಾರ್ಗದ ದುರಸ್ತಿ ಮಾಡಲಾಗುತ್ತಿದೆ. ಸಂಜೆ 5.30ರವರೆಗೆ ವಿದ್ಯುತ್​ ಸಂಪರ್ಕ ವ್ಯತ್ಯಯ ಆಗಲಿದೆ.
ಬೆಳ್ತಂಗಡಿ, ಗುರುವಾಯನಕೆರೆ, ಲಾಯಿಲ, ಉಜಿರೆ, ಮದ್ದಡ್ಕ, ಪಣಕಾಜೆ, ಕೊಲ್ಪದಬಾಲು, ಮಾಲಾಡಿ, ಸೊಣಂದೂರು, ಪುಂಜಾಲಕಟ್ಟೆ, ಶಿರ್ಲಾಲು, ಮಚ್ಚಿನ, ಕನ್ನಡಿಕಟ್ಟೆ, ಗರ್ಡಾಡಿ, ಮಚ್ಚಿನಕರಿಮಣೇಲು, ಹೊಸಂಗಡಿ, ಬಡಕೋಡಿ, ಆರಂಬೋಡಿ.

ಇದನ್ನೂ ಓದಿ: BIG BREAKING: 77 ವರ್ಷದಷ್ಟು ಹಳೆಯ ಸರ್ಕಾರಿ ಶಾಲೆ ಸಮೇತ ಜಾಗ ಮಾರಾಟಕ್ಕೆ ಕ್ರಮ – ಬಿಜೆಪಿ ಸರ್ಕಾರದಲ್ಲಿ ಏನಾಗ್ತಿದೆ

ಕಣಿಯೂರು, ಕಾನ, ಕಾಂತಾವರ ಕ್ರಾಸ್​, ನಡಿಗುಡ್ಡೆ, ಬೆಳುವಾಯಿ, ಬನ್ನಡ್ಕ, ಕಾಯರ್​ಕಟ್ಟೆ, ಆಜಾದ್​ನಗರ, ಕರಿಯಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯೆದೆ, ಕೆಸರಗದ್ದೆ, ಪೆಲಕುಂಜ, ಮುಡಾಯಿಕಾಡು, ಬೆಳುವಾಯಿ ಚರ್ಚ್​​, ಇರ್ವತ್ತೂರು ಕ್ರಾಸ್​, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ಧರೆಗುಡ್ಡೆ, ಅರಸುಕಟ್ಟೆ, ಪಣಪಿಲ.

ಬೆಳ್ಮಣ್ಣು, ನಂದಳಿಕೆ, ಕೆಂದಿಜೆ, ಸಾಂತ್ರಕೊಪ್ಪಲ.

ನುಚ್ಚಿಲ್ಲ, ಕಾಶಿಕಟ್ಟೆ, ಅರ್ಗುಡಿ, ಬಲ್ನಾಡು, ಕೋಡಿಂಬಾಡಿ, ಉಪ್ಪಿನಂಗಡಿ, ಬೊಳ್ಳಾಜೆ, ಬೆಳ್ಳಿಪಾಡಿ, ಹಿರೆಬಂಡೆ, ಒಳಕಾಡ್ಮೆ, ಮುರುದಮೇಲು, ಕೊಯಿಲ, ಗೋಕುಲನಗರ.

LEAVE A REPLY

Please enter your comment!
Please enter your name here