ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಗಿನ್ನಿಸ್ ದಾಖಲೆಗಾಗಿ ಅಂತಾರಾಷ್ಟಿçÃಯ ಯೋಗ ದಿನದಂದು ಆಯೋಜನೆಗೊಂಡಿರುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.
ಪತ್ನಿ ಮತ್ತು ಮಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಆದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಯೋಗ ದಿನಾಚರಣೆಗೆ ಆಹ್ವಾನಿಸಿದ್ದರು
2017ರಲ್ಲೂ ಯೋಗ ದಿನಾಚರಣೆಯಂದು ಅರಮನೆ ನಗರಿ ಮೈಸೂರು ದಾಖಲೆ ಬರೆದಿತ್ತು.