Panipuri: ಪಾನಿಪೂರಿಗೆ ಇಷ್ಟೊಂದು ಹೆಸರಾ?

ಪಾನಿಪೂರಿ.. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರುತ್ತೆ ಅಲ್ವಾ? ಹೊರಗೆ ಪಾನಿಪೂರಿ ಗಾಡಿನೋ ಅಂಗಡಿನೋ ಕಂಡ ಕೂಡಲೇ ತಿನ್ನಬೇಕು ಎಂಬ ಮನಸ್ಸಾಗದೇ ಇರಲ್ಲ.  

ಬರೀ ನಮ್ಮಲ್ಲಿ ಮಾತ್ರವಲ್ಲ.. ದೇಶಾದ್ಯಂತ ಈ ಫುಡ್ ಬಹಳ ಫೇಮಸ್. ಆದರೆ, ಪಾನಿಪೂರಿಯನ್ನು ಒಂದೊಂದು ಕಡೆ ಒಂದೊಂದು ಹೆಸರಿಂದ ಕರೆಯಲಾಗುತ್ತದೆ.

* ಪಾನಿಪೂರಿ (Panipuri)- ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ


* ಗೊಲ್‌ಗಪ್ಪ (Golgappa)- ಕರ್ನಾಟಕ, ದೆಹಲಿ, ಪಂಜಾಬ್, ಜಮ್ಮು ಕಾಶ್ಮೀರ, ಹರಿಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ

* ಪುಚ್ಕಾ (Puchka)- ಪಶ್ಚಿಮ ಬಂಗಾಳ, ಅಸ್ಸಾಂ

* ಪಕೋಡಿ (Pakodi)- ಗುಜರಾತ್, ಮಧ್ಯಪ್ರದೇಶ

* ಪಾನಿ ಕೆ ಪತಾಷೆ (PaniKePatashe)- ಹರಿಯಾಣ

* ಪತಾಷಿ/ಪಾನಿ ಕೆ ಪತಾಷಿ (Patashi/PaniKePatashi)- ರಾಜಸ್ಥಾನ, ಉತ್ತರಪ್ರದೇಶ

* ಗಪ್‌ಚುಪ್ (Gapchup)- ತೆಲಂಗಾಣ, ಛತ್ತೀಸ್‌ಘಡ, ಝಾರ್ಖಂಡ್, ಒಡಿಶಾ

* ಫುಲ್ಕಿ (Phulki)- ಪೂರ್ವಾಂಚಲ (ಉತ್ತರಪ್ರದೇಶ)

* ಟಿಕ್ಕಿ (Tikki)- ಹೋಷಂಗಾಬಾದ್ (ಮಧ್ಯಪ್ರದೇಶ)

* ಪಡಾಕಾ (Padaka) – ಆಲಿಘಡ (ಉತ್ತರಪ್ರದೇಶ)

LEAVE A REPLY

Please enter your comment!
Please enter your name here