10 ಪಾಲಿಕೆಗಳ ನಾಮನಿರ್ದೇಶನ ರದ್ದು

Assembly Session
10 ಮಹಾನಗರ ಪಾಲಿಕೆಗಳಿಗೆ ಮಾಡಲಾಗಿದ್ದ ಸದಸ್ಯರ ನಾಮನಿರ್ದೇಶನವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. 
ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ಮಹಾನಗರ ಪಾಲಿಕೆಗಳ ಸದಸ್ಯರ ನಾಮನಿರ್ದೇಶನ ರದ್ದಾಗಿದೆ.
ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ-1976ರ ನಿಯಮ 7(1)(ಬಿ) ಅಡಿಯಲ್ಲಿ ನಾಮನಿರ್ದೇಶನ ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.