ತಿರುಪತಿ ತಿಮ್ಮಪ್ಪನ ದರ್ಶನಕ್ಕೆ Online Booking

Tirupati
Tirupati
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಡಿಸೆಂಬರ್​ ತಿಂಗಳಲ್ಲಿ ವಿಶೇಷ ದರ್ಶನದ ಟಿಕೆಟ್​ ಆನ್​​ಲೈನ್​ನಲ್ಲಿ ಸಿಗಲಿದೆ.
300 ರೂಪಾಯಿ ಪಾವತಿಸಿ ವಿಶೇಷ ದರ್ಶನದ ಟಿಕೆಟ್​ ಪಡೆಯಬಹುದಾಗಿದೆ.
ಡಿಸೆಂಬರ್​ನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಯಸುವವರು ನವೆಂಬರ್​ 11ರಿಂದ ಬೆಳಗ್ಗೆ 10 ಗಂಟೆಯಿಂದ ಟಿಕೆಟ್​ ಬುಕ್ಕಿಂಗ್​ ಮಾಡಬಹುದು. ಟಿಟಿಡಿ ಅಧಿಕೃತ ವೆಬ್​ಸೈಟ್​​ಗೆ ಭೇಟಿ ಟಿಕೆಟ್​ ಬುಕ್ಕಿಂಗ್​ ಮಾಡಬಹುದು.​​