ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾಹನಗಳ ವಿಮೆಯನ್ನು ಪರಿಷ್ಕರಿಸಿದ್ದು, ಜೂನ್ 1ರಿಂದ ಹೊಸ ವಿಮೆ ಹೆಚ್ಚಳ ಅನ್ವಯ ಆಗಲಿದೆ.
ಥರ್ಡ್ ಪಾರ್ಟಿ ವಿಮೆ ಮೊತ್ತವನ್ನು ಕೊಂಚ ಏರಿಕೆ ಮಾಡಲಾಗಿದೆ. ಆದರೆ ಎಲೆಕ್ಟ್ರಿಕಲ್ ವೆಹಿಕಲ್ಸ್, ಹೈಬ್ರಿಡ್ ವೆಹಿಕಲ್ಸ್, ಶಿಕ್ಷಣ ಸಂಸ್ಥೆಗಳ ಬಸ್ಗಳಿಗೆ ಥರ್ಡ್ ಪಾರ್ಟಿ ವಿಮೆಯಲ್ಲಿ ರಿಯಾಯಿತಿ ನೀಡಲಾಗಿದೆ.
1000 ಸಿಸಿವರೆಗಿನ ಹೊಸ ಕಾರುಗಳು: 2,094 ರೂ, (22 ರೂ. ಹೆಚ್ಚಳ)
1000 ಸಿಸಿ -1,500 ಸಿಸಿವರೆಗಿನ ಕಾರುಗಳು: 3,416 ರೂ. (195 ರೂ. ಹೆಚ್ಚಳ)
1,5000 ಸಿಸಿ ನಂತರದ ಕಾರುಗಳು: 7,897 ರೂ. (7 ರೂ. ಹೆಚ್ಚಳ)
75 ಸಿಸಿವರೆಗಿನ ದ್ವಿಚಕ್ರ ವಾಹನಗಳು: 538 ರೂ.
75-150 ಸಿಸಿವರೆಗಿನ ದ್ವಿಚಕ್ರ ವಾಹನಗಳು: 714 ರೂ.
150-350 ಸಿಸಿವರೆಗಿನ ದ್ವಿಚಕ್ರ ವಾಹನಗಳು: 1,366 ರೂ.
350 ಸಿಸಿ ನಂತರದ ದ್ವಿಚಕ್ರ ವಾಹನಗಳು: 2,804 ರೂ.
30 ಕಿಲೋವ್ಯಾಟ್ವರೆಗಿನ ಹೊಸ ಎಲೆಕ್ಟಿçಕ್ ಕಾರುಗಳು: – 1,780 ರೂ.
30-65 ಕಿಲೋವ್ಯಾಟ್ವರೆಗಿನ ಹೊಸ ಎಲೆಕ್ಟಿçಕ್ ಕಾರುಗಳು: – 2,904 ರೂ.
65 ಕಿಲೋವ್ಯಾಟ್ ನಂತರದ ಹೊಸ ಎಲೆಕ್ಟಿçಕ್ ಕಾರುಗಳು: – 2,904 ರೂ.
3 ಕಿಲೋವ್ಯಾಟ್ ವರೆಗಿನ ಎಲೆಕ್ಟಿçಕ್ ಸ್ಕೂಟರ್ಗಳು: 457 ರೂ.
3 ರಿಂದ 7 ಕಿಲೋವ್ಯಾಟ್ ವರೆಗಿನ ಎಲೆಕ್ಟಿçಕ್ ಸ್ಕೂಟರ್ಗಳು: 607 ರೂ.
7 ರಿಂದ 16 ಕಿಲೋವ್ಯಾಟ್ ವರೆಗಿನ ಎಲೆಕ್ಟಿçಕ್ ಸ್ಕೂಟರ್ಗಳು: 1,161 ರೂ.
16 ಕಿಲೋ ವ್ಯಾಟ್ ಬಳಿಕದ ಎಲೆಕ್ಟಿçಕ್ ಸ್ಕೂಟರ್ಗಳು 2,383 ರೂ.ಗಳು
ಎಲೆಕ್ಟಿçಕ್ ಮತ್ತು ಹೈಬ್ರಿಡ್ ವಾಹನಗಳ ಮೇಲೆ ಕ್ರಮವಾಗಿ ಶೇಕಡಾ 15ರಷ್ಟು ಮತ್ತು 7.5ರಷ್ಟು ರಿಯಾಯಿತಿ ನೀಡಲಾಗಿದೆ. ಶೈಕ್ಷಣಿಕ ಬಸ್ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ ನೀಡಲಾಗಿದೆ.