ಮೆಟ್ಟಿಲಲ್ಲಿ ಎಡವಿ ಬಿದ್ದ ಮೋದಿ – ವೀಡಿಯೋ ನೋಡಿ

ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಕಾನ್ಪುರಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ.

ಗಂಗಾಘಾಟ್‌ನ ಮೆಟ್ಟಿಲನಲ್ಲಿ ನಡೆದುಕೊಂಡು ಹೋಗುವಾಗ ಮೋದಿ ಮುಗ್ಗರಿಸಿದರು. ಕೂಡಲೇ ಅವರ ಭದ್ರತಾ ಸಿಬ್ಬಂದಿ ಮೇಲಕ್ಕೆತ್ತಿದರು.

ನಮಾಮಿ ಗಂಗೆ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಮೋದಿ ಕಾನ್ಪುರಕ್ಕೆ ಭೇಟಿ ನೀಡಿದರು.

 

LEAVE A REPLY

Please enter your comment!
Please enter your name here