Mysuru Dasara: ನಾಡಹಬ್ಬ ದಸರಾ: ಹೆಣ್ಣಾನೆ-ಗಂಡಾನೆಗಳ ತೂಕ ಎಷ್ಟು ಗೊತ್ತಾ..?

ADVERTISEMENTವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಸಿದ್ಧತೆ ಶುರುವಾಗಿದೆ. ನಾಡಹಬ್ಬದಲ್ಲಿ ಹೆಜ್ಜೆ ಹಾಕುವ ಆನೆಗಳ ತೂಕವನ್ನು ಲೆಕ್ಕ ಹಾಕಲಾಗಿದೆ. ರತ್ನ ಖಚಿತ ಅಂಬಾರಿ ಹೊರುವ ನಾಯಕ ಅಭಿಮನ್ಯು ಆನೆ (Abhimanyu) 4,770 ಕೆಜಿ ತೂಕವಿದ್ದಾನೆ. ದಸರಾ ಆನೆಗಳಲ್ಲಿ ಅರ್ಜುನನೇ ಬುಲಭಾರ. ಇವನ ತೂಕ ಬರೋಬ್ಬರೀ 5,660 ಕೆಜಿ. ಗೋಪಾಲಸ್ವಾಮಿ ಆನೆ 5,140 ಕೆಜಿ ತೂಕ, ಧನಂಜಯ ಆನೆ 4,810 ಕೆಜಿ ತೂಕವಿದೆ. ಭೀಮ ಆನೆಯ ತೂಕ 3,920 ಕೆಜಿ, ಹೆಣ್ಣಾನೆಗಳಾದ ಚೈತ್ರಳ ತೂಕ 3,050 ಕೆಜಿ ಮತ್ತು … Continue reading Mysuru Dasara: ನಾಡಹಬ್ಬ ದಸರಾ: ಹೆಣ್ಣಾನೆ-ಗಂಡಾನೆಗಳ ತೂಕ ಎಷ್ಟು ಗೊತ್ತಾ..?