ಈ ವರ್ಷವೇ ಪ್ರಧಾನಿ ಮೋದಿ ಪದತ್ಯಾಗ ಮಾಡಬೇಕಾಗಬಹುದು – ಆ ಟ್ವೀಟ್​ ಮಾಡಿದ್ದು ಯಾರು..?

ಈ ವರ್ಷದ ಮಧ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡಬೇಕಾಗಬಹುದು. ಹೀಗೆಂದು ಮಾಜಿ ರಾಜ್ಯಸಭಾ ಸಂಸದ ಮತ್ತು ಬಿಜೆಪಿ ನಾಯಕ ಸುಬ್ರಹ್ಮಣಿಯನ್​ ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಅವರನ್ನು ಮೋದಿ ವಜಾಗೊಳಿಸಬೇಕು. ಪೆಗಾಸಸ್​ ಟೆಲಿಫೋನ್​ ಟ್ಯಾಪಿಂಗ್ ಸೇರಿದಂತೆ ಹಲವು ಬಾರಿ ಅವರು ಅವಾಂತರ ಸೃಷ್ಟಿಸಿದ್ದಾರೆ ಮತ್ತು ವಾಷಿಂಗ್ಟನ್​ ಡಿಸಿಯಿಂದ ಭಯಾನಕ ಸುದ್ದಿಯೊಂದು ಬರುವುದಿದೆ. ಇಲ್ಲವಾದಲ್ಲಿ 2023ರ ಮಧ್ಯಾವಧಿಯಲ್ಲಿ ಮೋದಿಯೂ ಪದತ್ಯಾಗ ಮಾಡಬೇಕಾಗಬಹುದು 
ಎಂದು ಸುಬ್ರಹ್ಮಣಿಯನ್​ ಸ್ಬಾಮಿ ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here