ಬೆಳ್ತಂಗಡಿ: ಪತಿ ನಾಪತ್ತೆ, ಪತ್ನಿಯಿಂದ ದೂರು

ಬೆಳ್ತಂಗಡಿ ತಾಲೂಕಿನ ಅನಿಲ್​ ಪ್ರವೀಣ್​ ಪಿರೇರಾ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿಯಾಗಿರುವ ಲವಿಟ ಡಿಸೋಜಾ ಅವರು ತಮ್ಮ ಪತಿ ಅನಿಲ್​ ಪ್ರವೀಣ್​ ಪಿರೇರಾ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಅನಿಲ್​ ಪ್ರವೀಣ್​ ಪಿರೇರಾ ಅವರು ವಿನ್​ ನ್ಯಾಷನಲ್​ ಸ್ಪೆಲ್​ ಬೀ ನಲ್ಲಿ ಪ್ರಾದೇಶಿಕ ಸಮನ್ವಯಕಾರರಾಗಿದ್ದರೆ. ಸೆಪ್ಟೆಂಬರ್​ 2ರಂದು ಸಂಜೆ 8.30ಕ್ಕೆ ವಿನ್​ ನ್ಯಾಷನಲ್​ ಸ್ಪೆಲ್​ ಬೀ ತರಬೇತಿಯ ಐದು ಜನ ಮಕ್ಕಳನ್ನು ಬೆಂಗಳೂರಿಗೆ ಎಕ್ಸಾಂಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಸೆಪ್ಟೆಂಬರ್​ 3ರಂದು ರಾತ್ರಿ 8.45ಕ್ಕೆ ಬಸ್ಸು ಇದ್ದು, ಇನ್ನು ಹೊರಡಬೇಕಿದೆ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here