Mangaluru: ಹಿಂದೂ ಧರ್ಮದ ಬಗ್ಗೆ ಅವಹೇಳನ – ಕಿಡಿಗೇಡಿ ಬಂಧನ

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಹಾಕಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.

22 ವರ್ಷದ ಮೊಹಮ್ಮದ್​ ಸಲ್ಮಾನ್​ ಬಂಧಿತ ಕಿಡಿಗೇಡಿ. ಈತ ಮಂಗಳೂರು ನಗರದ ಕುಲಶೇಖರದ ಬಿಕರ್ನಕಟ್ಟೆಯ ಮಸೀದಿ ಹಿಲ್​ ರೋಡ್​ ನಿವಾಸಿ.

ಈ ದುಷ್ಕರ್ಮಿ ವಿರುದ್ಧ ಐಪಿಸಿ ಕಲಂಗಳಾದ 67,153(ಎ), 505(2) ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ಇನ್ಸ್​ಪೆಕ್ಟರ್​ ಸತೀಶ್​ ಎಂ ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

LEAVE A REPLY

Please enter your comment!
Please enter your name here