kodi Mutt Swamiji – ನೀರು – ಬೆಂಕಿಯಿಂದ ಕೇಡು – ಕೋಡಿ ಮಠ ಸ್ವಾಮೀಜಿ ಭವಿಷ್ಯ

ಭವಿಷ್ಯದಲ್ಲಿ ನೀರು ಹಾಗೂ ಬೆಂಕಿಯಿಂದ ಅನಾಹುತವಾಗಲಿದೆ ಎಂದು ಕೋಡಿ ಮಠದ ಶಿವಾನಂದ ಶ್ರೀಗಳು ಭವಿಷ್ಯ ಹೇಳಿದ್ದಾರೆ. ಅದರಲ್ಲಿಯೂ ಕಾರ್ತಿಕ ಮಾಸದಲ್ಲಿ ಭಾರೀ ಜಲಗಂಡಾಂತರವಿದೆ ಎಂದು ಎಚ್ಚರಿಕೆ  ನೀಡಿದ್ದಾರೆ.

ಶಿವಮೊಗ್ಗ  ಜಿಲ್ಲೆ ಕುಂಚೇನಹಳ್ಳಿಯ ಅಯ್ಯನ ಕೆರೆಗೆ ಬಾಗೀನ ಸಲ್ಲಿಸಿದ  ಬಳಿಕ ಅವರು ಈ ಭವಿಷ್ಯ ಹೇಳಿದ್ದಾರೆ. ಜಲ ಗಂಡಾಂತರದ ಜೊತೆಗೆ  ಭೂಕಂಪ, ಅಗ್ನಿ ಅನಾಹುತಗಳ ಮುನ್ಸೂಚನೆಯನ್ನು ನೀಡಿದ್ದಾರೆ.

ಪಂಚ ಭೂತಗಳು ಮುಬಿಸಿಕೊಂಡಿರುವುದರಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಈ ಕಾಲದಲ್ಲಿ ಅನುಭವಿಸಬೇಕಾಗುತ್ತದೆ. ಧರ್ಮ ಮಾರ್ಗ ಅನುಸರಿಸುವುದೇ ಇದಕ್ಕಿರುವ ಪರಿಹಾರ ಎಂದು ಕೋಡಿ ಮಠದ ಶಿವಾನಂದ ಶ್ರೀಗಳು  ಹೇಳಿದ್ದಾರೆ.

LEAVE A REPLY

Please enter your comment!
Please enter your name here