ಎಂಟು ಮಂದಿ ಪೊಲೀಸ್​ ಇನ್ಸ್​​ಪೆಕ್ಟರ್​ಗಳ ವರ್ಗಾವಣೆ

Karnataka DGP Praveen Sood
Karnataka DGP Praveen Sood
ಎಂಟು ಮಂದಿ ಪೊಲೀಸ್​ ಇನ್ಸ್​ಪೆಕ್ಟರ್​​ಗಳನ್ನು ವರ್ಗಾಯಿಸಿ ಕರ್ನಾಟಕ ಪೊಲೀಸ್​ ಮಹಾನಿರ್ದೇಶಕರು ಆದೇಶಿಸಿದ್ದಾರೆ.
ಬಸಪ್ಪ ತಿಮ್ಮಣ್ಣ ಬುದ್ನಿ – ಬೆಂಡಿಗೇರಿ ಪೊಲೀಸ್​ ಠಾಣೆಗೆ
ಭರಮಪ್ಪ ಭೀಮಪ್ಪ ಮಲ್ಲೂರ್​ – ವಿಧಾನಸೌಧ ಭದ್ರತೆ
ಶ್ರೀಧರ್​ ಕೆ ಜಿ – ಪಿರಿಯಾಪಟ್ಟಣ ಪೊಲೀಸ್​ ಠಾಣೆಗೆ
ಲಕ್ಷ್ಮೀಕಾಂತ್​​ ಎಂ – ಸರಗೂರು ವೃತ್ತ, ಮೈಸೂರು ಜಿಲ್ಲೆ
ಸಂಗಪ್ಪ ಎಂ ಸಿರಗುಪ್ಪಿ – ಸಿಇಎನ್​ ಪೊಲೀಸ್​ ಠಾಣೆ, ಗದಗ ಜಿಲ್ಲೆ
ವಿಶ್ವನಾಥ್​ ಹಿರೇಗೌಡರ್​ – ರಾಜ್ಯ ಗುಪ್ತಚರ ದಳ
ಹಾಲಪ್ಪ ಎಸ್​ ಎನ್​ – ಸಿಐಡಿ
ಶಿವಮೊಗ್ಗದ ಕಾರ್ಗಲ್​ ವೃತ್ತದಿಂದ ಟಿ ನರಸೀಪುರ ಪೊಲೀಸ್​ ಠಾಣೆಗೆ ಕೃಷ್ಣಪ್ಪ ಕೆ ವಿ ಅವರನ್ನು ವರ್ಗಾಯಿಸಿ ನವೆಂಬರ್​ 28ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದ್ದು, ಕೃಷ್ಣಪ್ಪ ಅವರು ಕಾರ್ಗಲ್​ ವೃತ್ತದಲ್ಲೇ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಮುಂದುವರಿಯಲಿದ್ದಾರೆ.

LEAVE A REPLY

Please enter your comment!
Please enter your name here