karnataka Govt Jobs : ದ್ವಿತೀಯ ದರ್ಜೆ ಬ್ಯಾಕ್​ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಫುಲ್ ಡೀಟೇಲ್ಸ್

Karnataka Govt Jobs

ಕರ್ನಾಟಕ ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆಯ ಪರಿಶಿಷ್ಠ ಜಾತಿ ಬ್ಯಾಕ್​ ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (karnataka Govt Jobs). ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 25 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ಹೆಸರು : ದ್ವಿತೀಯ ದರ್ಜೆ ಸಹಾಯಕ (ಸಿ ಗ್ರೂಪ್)

ಹುದ್ದೆಗಳ ಸಂಖ್ಯೆ : 155

ಹುದ್ದೆಗಳ ಮೀಸಲಾತಿ : ಪರಿಶಿಷ್ಠ ಜಾತಿಗೆ ಮೀಸಲಾದ ಬ್ಯಾಕ್ ಲಾಗ್ ಹುದ್ದೆಗಳು.

ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಉತ್ತೀರ್ಣನಾಗಿರಬೇಕು.

ವೇತನ : 21400-42000  ರೂ.ಗಳು. ಹಾಗೂ ಇತರೆ ಭತ್ಯೆಗಳು

ವಯೋಮಿತಿ : ಕನಿಷ್ಠ ವಯಸ್ಸು :18 ವರ್ಷ ವಯೋಮಿತಿ ಇರಬೇಕು. ಗರಿಷ್ಠ ವಯಸ್ಸು : 40 ವರ್ಷಗಳು.

ಇದನ್ನೂ ಓದಿ : SBI Bank Jobs : 1673 ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಹೆಚ್ಚಿನ ಮಾಹಿತಿ

ಆಯ್ಕೆ ಪ್ರಕ್ರಿಯೆ : ವಯಸ್ಸು ಮತ್ತು ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರ ಮೇಲೆ ನೇರವಾಗಿ ಆಯ್ಕೆಮಾಡಲಾಗುತ್ತದೆ.

ಮೊದಲ ಹಂತದಲ್ಲಿ 18 ರಿಂದ 28 ವರ್ಷದವರ ಒಂದು ಪಟ್ಟಿ ತಯಾರಿಸಲಾಗುತ್ತದೆ. 29 ವರ್ಷದಿಂದ 40 ವರ್ಷದವರ ಒಂದು ಪಟ್ಟಿ ತಯಾರಿಸಲಾಗುತ್ತದೆ. ಎರಡನೇ ಪಟ್ಟಿಗೆ ಮೊದಲ ಆದ್ಯತೆ ಸಿಗಲಿದೆ. 

ಅರ್ಜಿ ಸಲ್ಲಿಕೆ ಆರಂಭ ದಿನಾಂಕ :  26/09/2022

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 25/10/2022 (ಸಾಯಂಕಾಲ 5:30 ರ ಒಳಗಾಗಿ).

ಕರ್ನಾಟಕ ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆಯ ಪರಿಶಿಷ್ಠ ಜಾತಿ ಬ್ಯಾಕ್​ ಲಾಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು (karnataka Govt Jobs ಅಧಿಕೃತ ಅಧಿಸೂಚನೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ https://waterresources.karnataka.gov.in/storage/pdf-files/SDA%20Recruitment%20Application/Notification_SDA_BacklogSC_23_09_22.pdf.

ಅರ್ಜಿ ಸಲ್ಲಿಸಲು ಜಲ ಸಂಪನ್ಮೂಲ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಈ ಲಿಂಕ್ ಕ್ಲಿಕ್ ಮಾಡಿ https://waterresources.karnataka.gov.in/new-page/Invitation%20for%20Application%20for%20Recruitment%20of%20Backlog%20(SC)%20Second%20Division%20Assistant%20(SDA)/en.

ಇದನ್ನೂ ಓದಿ : Govt Jobs Update : 250 ಪಶು ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ – ಹೆಚ್ಚಿನ ಮಾಹಿತಿ ಇಲ್ಲಿದೆ

LEAVE A REPLY

Please enter your comment!
Please enter your name here