Judicial Jobs : ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ

Juducial Jobs

ರಾಜ್ಯದಲ್ಲಿರುವ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 16 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ (Judicial Jobs) ರಾಜ್ಯ ಹೈಕೋರ್ಟ್​ ಆದೇಶ ಹೊರಡಿಸಿದೆ. ಇದೇ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆ : ಜಿಲ್ಲಾ ನ್ಯಾಯಾಧೀಶ

ಹುದ್ದೆಗಳ ಸಂಖ್ಯೆ : 16

ವಿದ್ಯಾರ್ಹತೆ : ಕಾನೂನು ಪದವಿ ಪಡೆದುಕೊಂಡಿರಬೇಕು ಹಾಗೂ 7 ವರ್ಷ ವಕೀಲರಾಗಿ ಸೇವೆ ಸಲ್ಲಿಸಿರಬೇಕು.

ವಯಸ್ಸಿನ ಮಿತಿ : 45 ವರ್ಷ (ಎಸ್​ಸಿ,ಎಎಸ್​ಟಿ ಹಾಗೂ ಇತರರಿಗೆ ವಯಸ್ಸಿನ ಮಿತಿಯಲ್ಲಿ ಹೆಚ್ಚಳವಿದೆ)

ಇದನ್ನೂ ಓದಿ : Govt Jobs: ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಗೊತ್ತಾ..?

ಅರ್ಜಿ ಶುಲ್ಕ : 500 ರೂ. (ಎಸ್​ಸಿ.ಎಸ್​ಟಿ.ಪ್ರವರ್ಗ 1 ರ ಅಭ್ಯರ್ಥಿಗಳಿಗೆ 250 ರೂ.) ಮುಖ್ಯ ಪರೀಕ್ಷೆಗೆ ಆಯ್ಕೆಯಾದಲ್ಲಿ ಮತ್ತೊಮ್ಮೆ ಶುಲ್ಕ ಪಾವತಿ ಮಾಡಬೇಕು.

ಸಂಬಳ : 51550-63070 ರೂ.

ಅರ್ಜಿ ಸಲ್ಲಿಕೆ ಮುಕ್ತಾಯ : 19/10/2022

ಶುಲ್ಕ ಪಾವತಿಗೆ ಕೊನೆ ದಿನಾಂಕ : 21/10/2022

ಆಯ್ಕೆ ಪ್ರಕ್ರಿಯೆ : 1) ಪೂರ್ವಭಾವಿ ಪರೀಕ್ಷೆ 2)ಮುಖ್ಯ ಪರೀಕ್ಷೆ 3)ಸಂದರ್ಶನ

ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ (Judicial Jobs) ಅರ್ಜಿ ಸಲ್ಲಿಸುವ ಆಸಕ್ತ ಅರ್ಹ ಅಭ್ಯರ್ಥಿಗಳು, ಅಧಿಕೃತ ಅಧಿಸೂಚನೆ ಮತ್ತು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ https://karnatakajudiciary.kar.nic.in/distJudges2022.php ಕ್ಲಿಕ್ ಮಾಡಿ.

ಇದನ್ನೂ ಓದಿ : SBI Bank Jobs : 1673 ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಹೆಚ್ಚಿನ ಮಾಹಿತಿ

LEAVE A REPLY

Please enter your comment!
Please enter your name here