Jain Monk Murder: ಸಿಎಂ ಸಿದ್ದರಾಮಯ್ಯಗೆ ದಿಗಂಬರ ಜೈನ ಮಹಾಸಭಾ ಪತ್ರ

ಹಣಕಾಸು ದ್ವೇಷದಿಂದ ಆಪ್ತನಿಂದ ಕಗ್ಗೊಲೆಯಾಗಿರುವ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಬಗ್ಗೆ ರಾಜ್ಯ ಸರ್ಕಾರದ ತನಿಖಾ ಸಂಸ್ಥೆ ಅಥವಾ ಸಿಬಿಐನಿಂದ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ದಿಗಂಬರ ಜೈನ ಮಹಾಸಭಾ ಆಗ್ರಹಿಸಿದೆ.

ಈ ಸಂಬಂಧ ದಿಗಂಬರ ಜೈನ ಮಹಾಸಭಾ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

ಕೊಲೆಗಡುಕರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಮೂಲಕ ಜೈನ ಸಮುದಾಯ ಅನುಭವಿಸುತ್ತಿರುವ ನೋವಿನಿಂದ ಮುಕ್ತಗೊಳಿಸಿ ಎಂದು ದಿಗಂಬರ ಜೈನ ಮಹಾಸಭಾ ಆಗ್ರಹಿಸಿದೆ.

LEAVE A REPLY

Please enter your comment!
Please enter your name here