BIG BREAKING: ಉಪ ರಾಷ್ಟ್ರಪತಿ ಆಗಿ ಜಗದೀಪ್​ ಧನಕರ್​ಗೆ ಪ್ರಚಂಡ ಗೆಲುವು

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಜಗದೀಪ್​ ಧನಕರ್​​ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಉಪ ರಾಷ್ಟ್ರಪತಿ ಆಗಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಧನಕರ್​ ಆಯ್ಕೆ ಆಗಿದ್ದಾರೆ.
ಎನ್​ಡಿಎ ಅಭ್ಯರ್ಥಿ ಧನಕರ್​ ಅವರಿಗೆ 528 ಸಂಸದರ ಮತಗಳು ಸಿಕ್ಕಿವೆ.
ಚಲಾವಣೆಯಾದ ಒಟ್ಟು 725 ಮತಗಳ ಪೈಕಿ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್​ ಆಳ್ವಾ ಅವರಿಗೆ ಕೇವಲ 182 ಸಂಸದರ ಮತಗಳಷ್ಟೇ ಸಿಕ್ಕಿವೆ.

LEAVE A REPLY

Please enter your comment!
Please enter your name here