ಮಂಗಳೂರು ಪೊಲೀಸ್​ ಆಯುಕ್ತ ಶಶಿಕುಮಾರ್​ ಎತ್ತಂಗಡಿ

ಮಂಗಳೂರು ನಗರ ಪೊಲೀಸ್​ ಆಯುಕ್ತ ಶಶಿಕುಮಾರ್​ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ಕುಲದೀಪ್​ ಕುಮಾರ್​ ಆರ್​ ಜೈನ್​ ಅವರನ್ನು ಮಂಗಳೂರು ನಗರ ಪೊಲೀಸ್​ ಆಯುಕ್ತರನ್ನಾಗಿ ವರ್ಗಾಯಿಸಿದೆ.

ಶಶಿಕುಮಾರ್​ ಅವರನ್ನು ರೈಲ್ವೆ ಇಲಾಖೆ ಡಿಜಿಪಿ ಆಗಿ ವರ್ಗಾಯಿಸಲಾಗಿದೆ.

ಕೆಲ ದಿನಗಳ ಹಿಂದೆ ಎಡಿಜಿಪಿ ಅಲೋಕ್​ ಕುಮಾರ್​ ಎದುರೇ ಮಂಗಳೂರು ಪೊಲೀಸ್​ ವ್ಯವಸ್ಥೆ ಬಗ್ಗೆ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಆರೋಪಗಳನ್ನು ಮಾಡಿದ್ದರು.

ಕೊಪ್ಪಳ ಯಶೋಧ ವಂಟಗೋಡಿ ಅವರನ್ನು ಕೊಪ್ಪಳ ಎಸ್​ಪಿ ಆಗಿ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here