ಇವತ್ತು ಐಪಿಎಲ್ನ 16ನೇ ಆವೃತ್ತಿಗೆ ತೆರೆ ಬೀಳಲಿದೆ. ಐಪಿಎಲ್ ಕಿರೀಟಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಸೆಣಸಾಡಲಿವೆ.
ಗೆದ್ದವರಿಗೆ ಕೊಡಲಾಗುವ ಐಪಿಎಲ್ ಟ್ರೋಪಿಯಲ್ಲಿ ಸಂಸ್ಕೃತದಲ್ಲೂ ಒಂದು ವಾಕ್ಯ ಬರೆಯಲಾಗಿದೆ.
ಟ್ರೋಪಿಯ ಒಂದು ಭಾಗದಲ್ಲಿ ಯತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ ಎಂದು ಬರೆಯಲಾಗಿದೆ.
ಅಂದರೆ ಎಲ್ಲಿ ಪ್ರತಿಭೆ ಇರುತ್ತದೋ ಅಲ್ಲಿ ಅವಕಾಶಗಳು ಸಿಗುತ್ತವೆ ಎಂದು ಆ ವಾಕ್ಯದ ಕನ್ನಡ ಅನುವಾದ.
ADVERTISEMENT
ADVERTISEMENT