ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್​ ಡೆಲಿವರಿ ಬಾಯ್​​ಗಳಿಗೆ ಸರ್ಕಾರದಿಂದಲೇ 2 ವಿಮೆ: ಸಿಎಂ ಘೋಷಣೆ

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್​ ಮುಂತಾದ ಆನ್​ಲೈನ್​ ಡೆಲಿವರಿ ಕಂಪನಿಗಳಿಗಳಲ್ಲಿ ಕೆಲಸ ಮಾಡುತ್ತಿರುವ ಗಿಗ್​ ಕಾರ್ಮಿಕರಿಗೆ ವಿಮೆ ಘೋಷಿಸಿದೆ.

ಒಟ್ಟು 4 ಲಕ್ಷ ರೂಪಾಯಿ ಮೊತ್ತದ ವಿಮೆ ಘೋಷಿಸಲಾಗಿದೆ.

ಈ ವಿಮೆಯಲ್ಲಿ 2 ಲಕ್ಷ ರೂಪಾಯಿ ಮೊತ್ತದ ಜೀವವಿಮೆ ಮತ್ತು 2 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮೆ ಒಳಗೊಂಡಿದೆ.

ಈ ಎರಡೂ ವಿಮೆಗಳ ಮೊತ್ತದ ಸಂಪೂರ್ಣ ಕಂತನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಆಯವ್ಯಯದಲ್ಲಿ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here