ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲೇ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ಹೆಚ್ಚಳ

India Flag
India Flag
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊಟ್ಟಿರುವ ಅಂಕಿಅಂಶದ ಪ್ರಕಾರ ಭಾರತದ ಪೌರತ್ವವನ್ನು ತ್ಯಜಿಸುತ್ತಿರುವ ಭಾರತೀಯ ನಾಗರಿಕರ ಸಂಖ್ಯೆ ಹೆಚ್ಚಳ ಆಗಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಎಸ್​ ಮುರಳೀಧರನ್​ ಅವರು ಕೊಟ್ಟಿರುವ ಮಾಹಿತಿ ಪ್ರಕಾರ ಈ ವರ್ಷ ಅಂದರೆ 2022ರ ಅಕ್ಟೋಬರ್​ 31ರವರೆಗೆ ಭಾರತದ ಪೌರತ್ವ ತ್ಯಜಿಸಿರುವವರ ಸಂಖ್ಯೆ 1,83,741.
ಕಳೆದ 10 ವರ್ಷಗಳಲ್ಲಿ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ಹೀಗಿದೆ:
ಯುಪಿಎ ಸರ್ಕಾರದ ಅವಧಿಯಲ್ಲಿ: 2011ರಿಂದ 2013ರವರೆಗೆ: 
2011: 1,22,819
2012: 1,20,923
2013: 1,31,405
ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ:
2014: 1,29,328
2015: 1,31,489
2016: 1,41,603
2017: 1,33,409
2018: 1,34,561
2019: 1,44,017
2020:85,256
2021: 1,63,370
20222 : 1,83,741 (ಅಕ್ಟೋಬರ್​ 30ರವರೆಗೆ)
ಭಾರತಕ್ಕೆ ಬಂದವರೆಷ್ಟು..?
ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಪೌರತ್ವ ಪಡೆದವರೆಷ್ಟು..? (ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದವರನ್ನು ಹೊರತುಪಡಿಸಿ)
2015: 93
2016: 153
2017: 175
2018: 129
2019: 113
2020: 27
2021: 42
2022: 60