T-20: ಬಾಂಗ್ಲಾ ವಿರುದ್ಧದ ಭಾರತಕ್ಕೆ ಗೆಲುವು

ಬಾಂಗ್ಲಾ (Bangladesh) ದೇಶ ವಿರುದ್ಧದ ಮೊದಲ ಟಿ-ಟ್ವೆಂಟಿ (T-20) ಪಂದ್ಯದಲ್ಲಿ ಭಾರತದ (India) ಮಹಿಳೆಯರ ತಂಡ ಗೆಲುವು ಸಾಧಿಸಿದೆ. ಢಾಕಾದಲ್ಲಿ (Dhaka) ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳಿಂದ ಸೋಲಿಸಿದೆ.

ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾ 5 ವಿಕೆಟ್​ ನಷ್ಟಕ್ಕೆ 114 ರನ್​ ಗಳಿಸಿತು.

ಗುರಿ ಬೆನ್ನಟ್ಟಿದ್ದ ಭಾರತ 3 ವಿಕೆಟ್​ ನಷ್ಟಕ್ಕೆ 16.2 ಓವರ್​ಗಳಲ್ಲಿ 118 ರನ್​ ಗಳಿಸಿತು.

ಭಾರತದ ಪರ ನಾಯಕಿ ಸ್ಮೃತಿ ಮಂದನ 38 ಮತ್ತು ಹರ್ಮನ್​ಪ್ರೀತ್​ ಕೌರ್​ 54 ರನ್​ ಗಳಿಸಿದರು.

LEAVE A REPLY

Please enter your comment!
Please enter your name here