India-West Indies Test: ಟಾಸ್​​ ಗೆದ್ದ ವಿಂಡೀಸ್​, ಟೀಂ ಇಂಡಿಯಾದಲ್ಲಿ ಇಬ್ಬರು ಹೊಸ ಮುಖಗಳಿಗೆ ಅವಕಾಶ

ಭಾರತ ಮತ್ತು ವೆಸ್ಟ್​ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಿದೆ. ವಿಂಡ್ಸರ್​ ಪಾರ್ಕ್​ನಲ್ಲಿ ಆರಂಭವಾಗಿರುವ ಆರಂಭದ ಟೆಸ್ಟ್​ನಲ್ಲಿ ವೆಸ್ಟ್​ಇಂಡೀಸ್​ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಭಾರತದಲ್ಲಿ ಇಬ್ಬರು ಆಟಗಾರರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಯಶಸ್ವಿ ಜೈಸ್ವಾಲ್​ ಮತ್ತು ವಿಕೆಟ್​ ಕೀಪರ್​ ಇಶಾನ್​ ಕಿಸಾನ್​ಗೆ ಮೊದಲ ಟೆಸ್ಟ್ ಆಡುವ ಅವಕಾಶ ಸಿಕ್ಕಿದೆ.

LEAVE A REPLY

Please enter your comment!
Please enter your name here