ADVERTISEMENT
ಚಿನ್ನದ ಬೆಲೆ ದಾಖಲೆ ಏರಿಕೆ ಕಂಡಿದೆ. ಇವತ್ತು ಒಂದೇ 10 ಗ್ರಾಂ ಚಿನ್ನಕ್ಕೆ 1,400 ರೂಪಾಯಿ ಹೆಚ್ಚಳವಾಗಿದೆ.
10 ಗ್ರಾಂ ಚಿನ್ನದ ಬೆಲೆ 60 ಸಾವಿರ ರೂಪಾಯಿ ದಾಟಿದೆ.
ಮಾರ್ಚ್ 22ರಂದು ಯುಗಾದಿ ಹಿನ್ನೆಲೆಯಲ್ಲಿ ಬಂಗಾರದ ಬೆಲೆ ಭಾರೀ ಹೆಚ್ಚಳವಾಗಿದೆ.
ಕೇವಲ 10 ದಿನದಲ್ಲಿ ಬಂಗಾರದ ಬೆಲೆ 10 ಗ್ರಾಂಗೆ 2,700 ರೂಪಾಯಿಯಷ್ಟು ಹೆಚ್ಚಳವಾಗಿದೆ.
ADVERTISEMENT