ಇಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ ಎಂದು ಬಹು ಸರಕು ವಿನಿಮಯ(MCX) ಕಚೇರಿ ಹೇಳಿದೆ.
ಇಂದು ಚಿನ್ನದ ಬೆಲೆ 10 ಗ್ರಾಂ.ಗೆ 197 ರೂ. ಏರಿಕೆಯಾಗುವ ಮೂಲಕ 50,730 ರೂ.ಗಳಿಗೆ ಬಂದು ತಲುಪಿದೆ.
ಬೆಳ್ಳಿಯ ದರ ಬರೋಬ್ಬರಿ 611 ರೂ.ಗಳಷ್ಟು ಏರಿಕೆಯಾಗಿದೆ. ಆ ಮೂಲಕ ಷೇರುಮಾರುಕಟ್ಟೆಯ ದಿನದಾಂತ್ಯಕ್ಕೆ 1 ಕೆಜಿ ಬೆಳ್ಳಿ ದರ 60,799 ರೂ.ಗಳಿಗೆ ವಹಿವಾಟು ಅಂತ್ಯಗೊಂಡಿದೆ.