ಸಿಲಿಂಡರ್ ಬೆಲೆ ಇಳಿಕೆ, ಆದರೆ..!

Gas Prcie
Gas Prcie

ವಾಣಿಜ್ಯ ಬಳಕೆಯ ಅಡುಗೆ ಅನಿಲದ (Gas Price) ಬೆಲೆಯನ್ನು ತೈಲ ಕಂಪನಿಗಳು ಇಳಿಕೆ ಮಾಡಿವೆ.

19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 91.5 ರೂಪಾಯಿಯಷ್ಟು ಕಡಿತಗೊಳಿಸಿವೆ.

ಆದರೆ ಮನೆ ಬಳಕೆಯ ಅಡುಗೆ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಆಗಿಲ್ಲ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ ಈ ಹಿಂದಿನAತೆ 1,053 ರೂಪಾಯಿಯೇ ಇರಲಿದೆ.

ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ (Crude Oil) ಬೆಲೆ ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಆಗಿದೆ ಎಂದು ತೈಲ ಕಂಪನಿಗಳು ಹೇಳಿವೆ.

LEAVE A REPLY

Please enter your comment!
Please enter your name here