ಜನಾರ್ದನ ರೆಡ್ಡಿ ಹೊಸ ಪಕ್ಷದ ಅಸಲಿ ಲೆಕ್ಕಾಚಾರ – ಇದು ಬಿಜೆಪಿಯೇ ಹೊಸೆದ ದಾಳ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ, ಸದ್ಯಕ್ಕೆ ತವರು ಜಿಲ್ಲೆ ಬಳ್ಳಾರಿಗೆ ಹೋಗುವುದಕ್ಕೂ ಅನುಮತಿ ಪಡೆಯಬೇಕಾಗಿರುವ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಹೊಸ ಪಕ್ಷ ಸ್ಥಾಪನೆ ಕೆಲ ತಿಂಗಳ ಹಿಂದಿನ ಸುದ್ದಿಯಾದರೂ ಈ ಪಕ್ಷದ ಉದ್ಭವದಿಂದ ಯಾರಿಗೆ ರಾಜಕೀಯ ನಷ್ಟ ಎನ್ನುವುದು ಕುತೂಹಲಕಾರಿ. ಮೇಲ್ನೋಟಕ್ಕೆ ರಾಜಕೀಯ ವಿಶ್ಲೇಷಕರ ಪ್ರಕಾರ ರೆಡ್ಡಿ ಹೊಸ ಪಕ್ಷ ರಚಿಸಿದರೆ ಅದರ ಲಾಭ ಕಾಂಗ್ರೆಸ್​​ಗೆ, ನಷ್ಟ ಬಿಜೆಪಿಗೆ. ಅಂದರೆ ಬಿಜೆಪಿಗೆ ಬರುವ ಮತಗಳನ್ನು ರೆಡ್ಡಿ ಪಕ್ಷ ತಿಂದು … Continue reading ಜನಾರ್ದನ ರೆಡ್ಡಿ ಹೊಸ ಪಕ್ಷದ ಅಸಲಿ ಲೆಕ್ಕಾಚಾರ – ಇದು ಬಿಜೆಪಿಯೇ ಹೊಸೆದ ದಾಳ