ಉಚಿತ ವಿದ್ಯುತ್​- ನಿಮ್ಮ 26 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 200 ಯುನಿಟ್​ವರೆಗೆ ವಿದ್ಯುತ್​ ಉಚಿತ ವಿದ್ಯುತ್​ ನೀಡುವ ಗೃಹ ಜ್ಯೋತಿ ಯೋಜನೆ ಜುಲೈ 1ರಿಂದ ಜಾರಿಯಾಗಲಿದೆ.

ಗೃಹಜ್ಯೋತಿ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಇರುವ ಅನುಮಾನಗಳು, ಪ್ರಶ್ನೆಗಳಿಗೆ ಬೆಸ್ಕಾಂ ಒಳಗೊಂಡಂತೆ ವಿದ್ಯುತ್​ ಸರಬರಾಜು ಕಂಪನಿಗಳು ಪ್ರಶೋತ್ತರ ಸಮೇತ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿವೆ.

ಅಂತಹ 26 ಪ್ರಶ್ನೆಗಳು ಮತ್ತು ಆ ಪ್ರಶ್ನೆಗಳಿಗೆ ಎಸ್ಕಾಂಗಳೇ ಕೊಟ್ಟಿರುವ ಉತ್ತರ ಇಲ್ಲಿದೆ.