ಮಾಜಿ ಮುಖ್ಯಮಂತ್ರಿ ಚಾಂಡಿ ನಿಧನ

ಕೇರಳದ ಮಾಜಿ ಮುಖ್ಯಮಂತ್ರಿ (Kerala Former CM) ಮತ್ತು ಹಿರಿಯ ಕಾಂಗ್ರೆಸ್​ ನಾಯಕ ಓಮನ್​ ಚಾಂಡಿ (Oommen Chandy) ಇನ್ನಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಕಾನ್ಸರ್​ ಉಲ್ಬಣಿಸಿದ್ದ ಹಿನ್ನೆಲೆಯಲ್ಲಿ ಚಾಂಡಿ ಅವರು ಕಳೆದ ಅಕ್ಟೋಬರ್​ನಲ್ಲಿ ಜರ್ಮನಿ ರಾಜಧಾನಿ ಬರ್ಲಿನ್​ನ ಚಾರ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

2004ರಿಂದ 2007 ಮತ್ತು 2011ರಿಂದ 2016ರ ಅವಧಿಯಲ್ಲಿ ಎರಡು ಬಾರಿ ಚಾಂಡಿ ಅವರು ಮುಖ್ಯಮಂತ್ರಿ ಆಗಿದ್ದರು.

LEAVE A REPLY

Please enter your comment!
Please enter your name here