ಐದು ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳ ನೇಮಕ

Assembly Session

ಐದು ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಬಾಗಲಕೋಟೆ ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ.

ಒಟ್ಟು ಹತ್ತು ಮಂದಿ ಐಎಎಸ್​ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಎಲ್ಲಿಂದ ಎಲ್ಲಿಗೆ
ಪಲ್ಲವಿ ಆಕೃತಿ ಆರ್ಥಿಕ ನೀತಿ ಸಂಸ್ಥೆ ಹೆಚ್ಚುವರಿ ನಿರ್ದೇಶಕರು, ಸಕಾಲ ಯೋಜನೆ
ಡಾ ವೆಂಕಟೇಶ್​ ಎಂ ವಾಟರ್​ಶೆಡ್​ ಅಭಿವೃದ್ಧಿ ನಿರ್ದೇಶಕ ಆಯುಕ್ತರು ಪಶುಸಂಗೋಪನೆ ಇಲಾಖೆ
ರವೀಂದ್ರ ಪಿ ಎನ್​ ವಿಶೇಷ ಆಯುಕ್ತ, ಬಿಬಿಎಂಪಿ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ
ಶ್ರೀನಿವಾಸ್​ ಕೆ ನಿರ್ದೇಶಕರು, ಬೆಂಗಳೂರು ಸ್ಮಾರ್ಟ್​ ಸಿಟಿ ಜಿಲ್ಲಾಧಿಕಾರಿ ತುಮಕೂರು
ಜಾನಕಿ ಕೆ ಎಂ ಹೆಚ್ಚುವರಿ ನಿದೇಶಕಿ, ಸಕಾಲ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲೆ
ಮುಲ್ಲಾ ಮುಹಿಲಾನ್​ ನಿದೇರ್ಶಕ, ಸಿಎಸ್​​ಜಿ ಜಿಲ್ರ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ
ಯೋಗೇಶ್​ ಎ ಎಂ ನಿರ್ದೆಶಕ, ಕೃಷಿ ಮಾರುಕಟ್ಟೆ ಆಯುಕ್ತರು, ಸಾರಿಗೆ ಇಲಾಖೆ
ಡಾ ಕುಮಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ ಸಿಇಒ ಮಂಡ್ಯ ಜಿಲ್ಲಾಧಿಕಾರಿ
ಪ್ರಭು ಜಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್​ ಸಿಇಒ ಆಯುಕ್ತರು, ವಿಪತ್ತು ನಿರ್ವಹಣಾ ಪ್ರಾಧಿಕಾರ
ನವೀನ್​ ಕುಮಾರ್​ ರಾಜ್​ ಕಾರ್ಯದರ್ಶಿ, ಮಾಹಿತಿ ಆಯೋಗ ಕಾರ್ಯನಿರ್ವಾಹಕ ನಿದೇಶಕರು, ಕೆಆರ್​ಐಎಸ್​