Udupi: ಪ್ರಚೋದನಕಾರಿ ಭಾಷಣ – VHP ಕಾರ್ಯದರ್ಶಿ ಶರಣ್​ ಪಂಪ್​ವೆಲ್​, ಭಜರಂಗದಳದ ದಿನೇಶ್​ ಮೆಂಡನ್​ ವಿರುದ್ಧ FIR

ಪ್ರಚೋದನಕಾರಿ ಭಾಷಣ ಸಂಬಂಧ ವಿಶ್ವ ಹಿಂದೂ ಪರಿಷತ್​ ಕಾರ್ಯದರ್ಶಿ ಶರಣ್​ ಪಂಪ್​ವೆಲ್​ ಮತ್ತು ಭಜರಂಗ ದಳದ ಜಿಲ್ಲಾಧ್ಯಕ್ಷ ದಿನೇಶ್​ ಮೆಂಡನ್​ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಖಾಸಗಿ ಕಾಲೇಜಿನ ವೀಡಿಯೋ ಪ್ರಕರಣ ಮುಂದಿಟ್ಟುಕೊಂಡು ಗುರುವಾರ ಉಡುಪಿಯಲ್ಲಿ ಗುರುವಾರ ವಿಹೆಚ್​ಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶರಣ್​ ಪಂಪ್​ವೆಲ್​ ಮತ್ತು ದಿನೇಶ್​ ಮೆಂಡನ್​ ಪ್ರಚೋದನಕಾರಿ ಭಾಷಣ ಮಾಡಿದ್ದರು.

ಉಡುಪಿ ನಗರ ಠಾಣಾಧಿಕಾರಿ ಪುನೀತ್​ ಕುಮಾರ್​ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here