ADVERTISEMENT
ಮಂಡ್ಯದಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದ ವೇದಿಕೆಯಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ.
ಸಮಾವೇಶದ ವೇದಿಕೆಯ ಹಿಂಬದಿಯ ಸ್ಕ್ರೀನ್ನಲ್ಲಿ ದೇವೇಗೌಡರ ವೀಡಿಯೋ ಪ್ಲೇ ಆಗ್ತಿದ್ದಂತೆ ಕುಮಾರಸ್ವಾಮಿ ಕಣ್ಣೀರು ಹಾಕಿದರು.
ತಮ್ಮ ತಂದೆ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರು ಸಮಾವೇಶಕ್ಕೆ ಬಾರಲು ಆಗದ ಸ್ಥಿತಿಯನ್ನು ಕಂಡು ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದರು.
ADVERTISEMENT