BJP ಪ್ರತಿಭಟನೆಯಲ್ಲಿ ಮಾಜಿ ಸಿಎಂ H D ಕುಮಾರಸ್ವಾಮಿ ಪ್ರತ್ಯಕ್ಷ

ವಿಧಾನಸೌಧದಲ್ಲಿ ಬಿಜೆಪಿ ಕೈಗೊಂಡ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪ್ರತ್ಯಕ್ಷವಾಗಿದ್ದಾರೆ.

ಸ್ಪೀಕರ್​ ಪೀಠದ ಎದುರು ದುವರ್ತನೆ ತೋರಿದ ಹಿನ್ನೆಲೆಯಲ್ಲಿ 10 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್​ ಯು ಟಿ ಖಾದರ್​ ಸದನದ ಕಲಾಪ ಮುಗಿಯುವರೆಗೆ ಅಮಾನತು ಮಾಡಿದ್ದಾರೆ.

ದುರ್ನಡತೆ ತೋರಿದ ಶಾಸಕರ ಅಮಾನತು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​​ಡಿಕೆ ಕೂಡಾ ಭಾಗಿಯಾಗಿ ಕೈ ಬೀಸಿದರು.

ಶಾಸಕ ಆರ್​ ಅಶೋಕ್​ ಪಕ್ಕದಲ್ಲಿ ಕುಮಾರಸ್ವಾಮಿ ಅವರು ಕೂತಿದ್ದರು.

LEAVE A REPLY

Please enter your comment!
Please enter your name here