ಟೆಲ್ಸಾ ಕಂಪನಿಯ ಷೇರು ಮಾರಿದ ಎಲಾನ್​ ಮಸ್ಕ್​

Elon musk

ಜಗತ್ತಿನ ದೈತ್ಯ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್​ ಮಸ್ಕ್​ ಅವರು ಎಲೆಕ್ಟ್ರಿಕ್​ ಕಾರು ತಯಾರಿಕಾ ಕಂಪನಿ ಟೆಲ್ಸಾದಲ್ಲಿ 6.92 ಅಮೆರಿಕನ್​ ಡಾಲರ್​ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಆಗಸ್ಟ್​ 5ರಂದು 7.92 ಮಿಲಿಯನ್​ನ್ನಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ.

51 ವರ್ಷದ ಮಸ್ಕ್​ ಅವರು ಕಳೆದ 10 ತಿಂಗಳ ಅವಧಿಯಲ್ಲಿ 32 ಶತಕೋಟಿ ಅಮೆರಿಕನ್​ ಡಾಲರ್​ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಟೆಲ್ಸಾ ಷೇರುಗಳ ಮೌಲ್ಯ ಶೇಕಡಾ 35ರಷ್ಟು ಹೆಚ್ಚಳ ಆಗಿದೆ.

ಇನ್ಮುಂದೆ ಟೆಲ್ಸಾ ಕಂಪನಿಯ ಷೇರುಗಳನ್ನು ಮಾರಾಟ ಮಾಡಲ್ಲ ಎಂದು ಈ ಹಿಂದೆ ಎಲಾನ್​ ಮಸ್ಕ್​ ಅವರು ಹೇಳಿದ್ದರು.

LEAVE A REPLY

Please enter your comment!
Please enter your name here