CM ಸಿದ್ದರಾಮಯ್ಯ ವಿರುದ್ಧ ಹೇಳಿಕೆ – ತಡರಾತ್ರಿ DCM ಡಿಕೆಶಿವಕುಮಾರ್​-B K ಹರಿಪ್ರಸಾದ್​ ಭೇಟಿ

ಸಿಎಂ ಸ್ಥಾನದಲ್ಲಿ ಕೂರಿಸುವುದು ಗೊತ್ತು, ಇಳಿಸುವುದು ಗೊತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಬಳಿಕ ವಿಧಾನಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್​ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರನ್ನು ಭೇಟಿಯಾಗಿದ್ದಾರೆ.

ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿರುವ ಡಿಕೆಶಿವಕುಮಾರ್ ಅವರ ಸರ್ಕಾರಿ​ ನಿವಾಸದಲ್ಲಿ ಭೇಟಿಯಾಗಿದೆ. 

ಭೇಟಿ ವೇಳೆ ಆಹಾರ ಸಚಿವ ಕೆ ಹೆಚ್​ ಮುನಿಯಪ್ಪ ಮತ್ತು ಚಿತ್ರಕಲಾ ಪರಿಷತ್​ ಅಧ್ಯಕ್ಷ ಬಿ ಎಲ್​ ಶಂಕರ್​ ಕೂಡಾ ಇದ್ದರು.

LEAVE A REPLY

Please enter your comment!
Please enter your name here