ನಾಳೆಯಿಂದ ದಕ್ಷಿಣ ಕನ್ನಡ ಇನ್ನಷ್ಟು ಅನ್‌ಲಾಕ್ – ಆದೇಶ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆ ನಾಳೆಯಿಂದ ಸಂಪೂರ್ಣ ಅನ್‌ಲಾಕ್ ಆಗಲಿದೆ. ನಾಳೆ ಸಂಜೆ ೫ ಗಂಟೆವರೆಗೆ ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲ ಅಂಗಡಿಗಳು ನಾಳೆಯಿಂದ ಸಂಜೆ ೫ ಗಂಟೆವರೆಗೆ ತೆರೆಯಲಿದೆ.

ನಾಳೆಯಿಂದ ಸಂಜೆ ೫ ಗಂಟೆವರೆಗೆ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.

ಆದರೆ ಶನಿವಾರ ಮತ್ತು ಭಾನುವಾರ ಎಂದಿನAತೆ ವಾರಾಂತ್ಯದ ಲಾಕ್‌ಡೌನ್ ಮುಂದುವರೆಯಲಿದೆ. ವೀಕೆಂಡ್ ಲಾಕ್‌ಡೌನ್‌ನಲ್ಲಿ ಮಧ್ಯಾಹ್ನ ೨ ಗಂಟೆವರೆಗೆ ಅಗತ್ಯ ವಸ್ತು ಖರೀದಿಗಷ್ಟೇ ಅನುಮತಿ ಇದೆ.

 

LEAVE A REPLY

Please enter your comment!
Please enter your name here