ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಕಾರಣದಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಓಡಿಹೋಗಿದೆ ಎನ್ನುವ ಮೂಲಕ ವಿರೋಧ ಪಕ್ಷದ ಬಿಜೆಪಿ ಟ್ವೀಟ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಯವರು ಬುದ್ಧಿಗೇಡಿಗಳು ಎಂದು ಜನ ಸಿಟ್ಟು ಹೊರಹಾಕಿದ್ದಾರೆ.
ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ! @siddaramaiah ನವರೇ,ಬರಿದಾಯ್ತು ಘಟಪ್ರಭಾ, ಮಲಪ್ರಭಾ. ತಾವು ಮಾತ್ರ ಬತ್ತಿ ಹೋಗುತ್ತಿದೆ ಕೆಆರ್ಎಸ್. ತಾವು ಮಾತ್ರ ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ. ತಾವು ಮಾತ್ರಉಡುಪಿ-ಮಂಗಳೂರಲ್ಲಿ ನೀರಿಲ್ಲ, ಕಾಲೇಜು, ಹೋಟೆಲ್ಗಳು ಬಂದ್! ತಾವು ಮಾತ್ರ ಸಿಗಂದೂರಿನ ಹಿನ್ನೀರು ಸಂಪೂರ್ಣ ಖಾಲಿ. ತಾವು ಮಾತ್ರ ಕೃಷ್ಣ, ತುಂಗೆಯೂ ಬರಿದು. ತಾವು ಮಾತ್ರ ತಳಕಂಡ ನಾರಾಯಣಪುರ ಬಲದಂಡೆ. ತಾವು ಮಾತ್ರ ನಿಮ್ಮ ‘ಕ್ಷಾಮ’ ಪಕ್ಷದ ಕಾಲ್ಗುಣದಿಂದ ಉಂಟಾದ ಈ ಘನಘೋರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ, ಹೇಗೆ ‘ಸಿದ್ದ’ ರಾಗಿದ್ದೀರಿ? ಕಾಗೆ ಹಾರಿಸದೆ, ರಾಜ್ಯಕ್ಕೆ ಉತ್ತರ ಕೊಡಿ…
ಎಂದು ಟ್ವೀಟ್ ಮಾಡಿದೆ.
ADVERTISEMENT
ADVERTISEMENT