ಮಹಾರಾಷ್ಟ್ರದ ಪುಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪುಸ್ತಕದಲ್ಲೇ ತುಲಾಭಾರ ಮಾಡಲಾಗಿದೆ.
ಅಖಿಲ ಭಾರತ ಬ್ರಾಹ್ಮಣ ಮಹಾಸಂಘ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ತಕ್ಕಡಿಯಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಕೂರಿಸಿ ಮತ್ತೊಂದು ತಕ್ಕಡಿಯಲ್ಲಿ ಪುಸ್ತಕವನ್ನಿಟ್ಟು ತುಲಾಭಾರ ಮಾಡಲಾಗಿದೆ.
ಈ ವೇಳೆ ಬಿಜೆಪಿ ಶಾಸಕ ಸಿ ಟಿ ರವಿ ಕೂಡಾ ಹಾಜರಿದ್ದರು.
ADVERTISEMENT
ADVERTISEMENT