Friday, March 29, 2024
ADVERTISEMENT

India-South Africa 1st Test: ಚಹಾ ವಿರಾಮದ ವೇಳೆ ಭಾರತಕ್ಕೆ ಭಾರೀ ಹಿನ್ನಡೆ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಚಹಾ ವಿರಾಮದ ವೇಳೆಗೆ ಭಾರತ 101 ರನ್​ಗಳ ಹಿನ್ನಡೆ ಅನುಭವಿಸಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಚಹಾ ವಿರಾಮದ ವೇಳೆ 16...

Read more

India-South Africa 1st Test: ಮತ್ತೆ ಗಿಲ್​ ನಿರಾಸೆ – 3ನೇ ವಿಕೆಟ್​ ಪತನ

ಐಪಿಎಲ್​ನಲ್ಲಿ ಅದ್ಭುತ ಬ್ಯಾಟಿಂಗ್​ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಶುಭ್ಮನ್​ ಗಿಲ್​ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ನಿರಾಸೆ ಮೂಡಿಸಿದ್ದಾರೆ.  ಎರಡನೇ ಇನ್ನಿಂಗ್ಸ್​ನಲ್ಲೂ ಕೇವಲ 26 ರನ್​ಗೆ...

Read more

India -South Africa 1st Test: ಮೊದಲ 6 ಓವರ್​​ನಲ್ಲೇ ಭಾರತ 2 ವಿಕೆಟ್​ ಪತನ

ಸೆಂಚೂರಿಯನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಮೊದಲ ಆರು ಓವರ್​ಗಳಲ್ಲೇ ಎರಡು ಪ್ರಮುಖ ವಿಕೆಟ್​ ಕಳೆದುಕೊಂಡಿದೆ. ನಾಯಕ...

Read more

Test: ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಆಲೌಟ್​

ದಕ್ಷಿಣ ಆಫ್ರಿಕಾದ ಸೆಂಚೂರಿಯನ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 408 ರನ್​ಗೆ ಆಲೌಟ್​ ಆಗಿದೆ. ಈ ಮೂಲಕ ಭಾರತದ ಎದುರು ಮೊದಲ ಇನ್ನಿಂಗ್ಸ್​ನಲ್ಲಿ 163...

Read more

BJP ಸಂಸದನ ಆಪ್ತನಿಗೆ ಶಾಕ್​ – ಕುಸ್ತಿ ಒಕ್ಕೂಟವೇ ಬರ್ಖಾಸ್ತು..!

ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ರಚನೆ ಆಗಿರುವ ಭಾರತೀಯ ಕುಸ್ತಿ ಒಕ್ಕೂಟವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದೆ. ಭಾರತೀಯ ಕುಸ್ತಿ ಒಕ್ಕೂಟದ ಹೊಸ ಅಧ್ಯಕ್ಷರಾಗಿ ಕುಸ್ತಿ ಪಟುಗಳಿಗೆ...

Read more

IPL Auction: ಭಾರತ ಸೋಲಿಸಿದ Head, Cummins ಮೂಲ ಬೆಲೆ ಎಷ್ಟು..?

ಡಿಸೆಂಬರ್‌ 19ರಂದು ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ 77 ಮಂದಿ ಆಟಗಾರರನ್ನು ತಂಡಗಳು ಖರೀದಿ ಮಾಡಬಹುದು. ಇವರಲ್ಲಿ 30 ಮಂದಿ ವಿದೇಶಿ ಆಟಗಾರರ...

Read more

Cricket: ನಿಷೇಧಿತ ಶ್ರೀಲಂಕಾ ಕ್ರಿಕೆಟ್‌ನಿಂದ ಭಾರತದ ಜೊತೆ ಸರಣಿ ಘೋಷಣೆ

ಐಸಿಸಿಯಿಂದ ನಿಷೇಧಕ್ಕೊಳಗಾಗಿರುವ ಶ್ರೀಲಂಕಾ ಕ್ರಿಕೆಟ್‌ ಆಡಳಿತ ಮಂಡಳಿ ಭಾರತ ತಂಡದ ಜೊತೆಗೆ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡುವ ಬಗ್ಗೆ ಘೋಷಣೆ ಮಾಡಿದೆ. ಮುಂದಿನ...

Read more

Cricket: ಆಫ್ರಿಕಾ ವಿರುದ್ಧದ ಸರಣಿಗೆ ಸಿಗಲ್ಲ ಕಿಂಗ್‌ ಕೊಹ್ಲಿ..!

ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಲಭ್ಯರಿಲ್ಲ. ತಾವು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಬಗ್ಗೆ ವಿರಾಟ್‌ ಕೊಹ್ಲಿ ಅವರು ಬಿಸಿಸಿಐಗೆ ಮಾಹಿತಿ...

Read more

ಈ ರೀತಿ ಮೊದಲ ಬಾರಿಗೆ ಔಟಾದವರು – ಈ ಮೂವರು ಆಟಗಾರರು..!

ಕ್ರಿಸ್​​ಗೆ ಬಂದ ಬಳಿಕ ಎರಡು ನಿಮಿಷದೊಳಗೆ ಮೊದಲ ಬಾಲ್​ ಎದುರಿಸಿದ ಕಾರಣಕ್ಕೆ ಐಸಿಸಿ ನಿಯಮಗಳ ಪ್ರಕಾರ ಶ್ರೀಲಂಕಾ ಬ್ಯಾಟ್ಸ್​ಮನ್​ ಅಂಜೆಲೋ ಮಾಥ್ಯೂಸ್​ ಟೈಮ್ಡ್​​ ಔಟ್​ ನಿಯಮದಡಿ ಔಟಾಗಿದ್ದಾರೆ....

Read more

World Cup: ಬ್ಯಾಟ್ಸ್​​ಮನ್​ ಶುಭ್ಮನ್​ ಗಿಲ್​ಗೆ ಡೆಂಗ್ಯೂ

ಏಕದಿನ ವಿಶ್ವಕಪ್​ ಆರಂಭದ ದಿನವೇ ಭಾರತಕ್ಕೆ ಆಘಾತ. ಬ್ಯಾಟ್ಸ್​ಮನ್​ ಶುಭ್ಮನ್​ ಗಿಲ್​ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರತ ಆಡಲಿರುವ ಮೊದಲ ಪಂದ್ಯಕ್ಕೆ...

Read more
Page 1 of 14 1 2 14
ADVERTISEMENT

Trend News

ಅಲ್ಲಿ ಸೋತವರು ಇಲ್ಲಿ ಗೆಲ್ಲುವರೇ..? BJP-ಕಾಂಗ್ರೆಸ್​​ ಅಭ್ಯರ್ಥಿಗಳ ಲೆಕ್ಕಾಚಾರ ಏನು..?

ತುಮಕೂರು ಲೋಕಸಭಾ ಕ್ಷೇತ್ರದಿಂದ BJP ವಿ ಸೋಮಣ್ಣ ಅವರಿಗೆ ಟಿಕೆಟ್​ ನೀಡಿದೆ. ಸೋಮಣ್ಣ ಅವರನ್ನು ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬೆಂಗಳೂರಿನ ಗೋವಿಂದರಾಜನಗರದ ಬದಲು ಚಾಮರಾಜನಗರ...

Read more

ಇಂದು ರಾಮನಗರದಲ್ಲಿ ನಾಮಪತ್ರ ಸಲ್ಲಿಸಲಿರುವ ಡಿ ಕೆ ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹಾಲಿ ಸಂಸದ ಡಿ.ಕೆ. ಸುರೇಶ್‌ ಕನಕಪುರ ಕೆಂಕೇರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸಲಿದ್ದು, ಈ...

Read more

‘ಪೇಶ್ವೆ ಬ್ರಾಹ್ಮಣ’ ಪ್ರಹ್ಲಾದ್​ ಜೋಶಿ v/s ಲಿಂಗಾಯತ ಸಮುದಾಯ..!

ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕೇಂದ್ರ ಸಚಿವ ಮತ್ತು ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್​ ಜೋಶಿ ಅವರ ವಿರುದ್ಧ ಲಿಂಗಾಯತ ಸಮುದಾಯ ಸಿಡಿದೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ...

Read more

ರಾಜ್ಯದ 3 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್​ ದರ ಹೆಚ್ಚಳ

ಲೋಕಸಭಾ ಚುನಾವಣಾ ರಣಕಣದ ನಡುವೆಯೇ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಆಘಾತ ನೀಡಿದೆ. ಕರ್ನಾಟಕದ ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್​ 1ರಿಂದ ಟೋಲ್​ ದರ ಹೆಚ್ಚಳ ಆಗಲಿದೆ....

Read more
ADVERTISEMENT
error: Content is protected !!