ಎಷ್ಟಾದರೂ ಯಡಿಯೂರಪ್ಪ ಸರ್ಕಾರ…ಅಲ್ಲವೇ..?

0
ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಮೃತಪಟ್ಟವರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ಯಡಿಯೂರಪ್ಪ ಸರ್ಕಾರ ವಾಪಸ್ ಪಡೆಯೋ ನಿರ್ಧಾರ ಕೈಗೊಂಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಬರೆದ ಕಿಡಿಕಾರಿದ್ದಾರೆ. ಇದು ಎಷ್ಟಾದರೂ ಅನರ್ಹರ ಸರ್ಕಾರ ಅಲ್ಲವೇ...

ಪರಿಹಾರ ವಾಪಸ್ ಪಡೆದ ಬಿಎಸ್‍ವೈ ಸರ್ಕಾರ ಕ್ರೂರಿ – ಸಿದ್ದರಾಮಯ್ಯ

0
ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಚಲನಾತ್ಮಕ ನಿರ್ಣಯ ಕೈಗೊಂಡಿದ್ದಾರೆ. ಮಂಗಳೂರು ಗಲಭೆಯ ಸಿಸಿಟಿವಿ ದೃಶ್ಯಾವಳಿ ರಿಲೀಸ್ ಆಗುತ್ತಿದ್ದಂತೆ ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರದ ವಿಚಾರದಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ. ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ...

ಎನ್‍ಪಿಆರ್.. ಮಸಲತ್ತು ಏನು..?

0
ಸಿಎಎ, ಎನ್‍ಆರ್‍ಸಿ ಬಳಿಕ ಎನ್‍ಪಿಆರ್.. ಎನ್‍ಆರ್‍ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ ಮುಂದಾಗಿದೆ ಈ ಮಹಾ ಗಣತಿಯ ಉದ್ದೇಶವೇನು..? ಯಾವೆಲ್ಲಾ ವಿವರಗಳನ್ನು ಸಂಗ್ರಹಿಸುತ್ತಾರೆ...

ಡಿ ಬಾಸ್ ರಾಬರ್ಟ್ ಟೀಸರ್ ಔಟ್ – ಹೊಸ ವರ್ಷಕ್ಕೆ ಹೊಸ ರೆಕಾರ್ಡ್

0
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಗಿಫ್ಟ್ ಕೊಟ್ಟಿದ್ದಾರೆ. ಒಡೆಯ ಅಭಿನಯದ ರಾಬರ್ಟ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಗಡ ಎಂಟ್ರಿ ಕೊಟ್ಟಿರುವ ರಾಬರ್ಟ್ ಮೋಷನ್ ಪೋಸ್ಟರ್  ಬಿಡುಗಡೆಯಾದ ಕೇವಲ ಐದು ಗಂಟೆಯ...

ಕೇರಳದಲ್ಲಿ ಯಡಿಯೂರಪ್ಪ ಮುತ್ತಿಗೆ – ಬೆಂಗಳೂರಲ್ಲಿ ಸಿಪಿಐ ಪಕ್ಷದ ಕಚೇರಿಗೆ ಬೆಂಕಿ – ವಿಡಿಯೋ ನೋಡಿ

0
ಬೆಂಗಳೂರಿನ ವೈಯಾಲಿಕಾವಲ್ ನಲ್ಲಿರುವ ಸಿಪಿಐ ಪಕ್ಷದ ಕಚೇರಿಗೆ ಮಧ್ಯರಾತ್ರಿ ಒಂದು ಗಂಟೆಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ. ಕಚೇರಿಯ ಆವರಣದೊಳಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳ ಲ್ಲಿ ಒಬ್ಬಾತ ತನ್ನ ಕೈಯಲ್ಲಿದ್ದ ಬಾಟಲಿನಿಂದ ಬಾಗಿಲಿಗೆ...

ಕ್ಯಾಚ್ ಹಿಡಿಯಲು ಹೋಗಿ ಏನಾಯ್ತು ಗೊತ್ತಾ..? ವಿಡಿಯೋ ನೋಡಿ

0
ಕ್ರಿಕೆಟ್ ಆಡುವಾಗ ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಆಟಗಾರರು ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ.   ಕೋಲಾರ  ಜಿಲ್ಲೆಯಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲ ಧೋನಿ ಕಪ್ ನಲ್ಲಿ ರೈಸಿಂಗ್ ಸ್ಟಾರ್ಸ್ ಮತ್ತು ಎಸ್ಎಂಎಸ್...

ಹೊಸ ವರ್ಷಕ್ಕೆ ಮೆಟ್ರೋದಿಂದ ಡಬಲ್‌ ಧಮಾಕ…!

0
ಬೆಂಗಳೂರು: ಮೆಟ್ರೋ ರೈಲಿನ ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಬಿಎಂಆರ್‌ಸಿಎಲ್‌ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಜನವರಿ 1 ರಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಅರ್ಧ ಗಂಟೆ ವಿಸ್ತರಿಸಲು ನಿರ್ಧರಿಸಿದೆ. ಈ...

ಟ್ರಾಫಿಕ್‌ ನಿಯಮದಲ್ಲಿ ಐತಿಹಾಸಿಕ ನಿರ್ಧಾರ…!

0
ಟ್ರಾಫಿಕ್‌ ನಿಯಮಗಳನ್ನು ಬ್ರೇಕ್‌ ಮಾಡುವವರಿಗೆ ಇಲ್ಲಿದೆ ಶಾಕಿಂಗ್‌ ಸುದ್ದಿ! ಹೌದು, ಈಗಾಗಲೇ ಟ್ರಾಫಿಕ್‌ ನಿಯಮಗಳನ್ನು ಬ್ರೇಕ್‌ ಮಾಡುವವರಿಗೆ ಕಡಿವಾಣ ಹಾಕಲು ದಂಡ ಹೆಚ್ಚಳ, ಫಾಸ್ಟ್‌ ಟ್ಯಾಗ್‌ ಮುಂತಾದ ಬದಲಾವಣೆಗಳು ಆದ ಬಳಿಕ ಇದೀಗ...

ಹೊಸ ಬೆಂಗಳೂರು ನಿರ್ಮಾಣಕ್ಕಾಗಿ ಮನೆಮನೆಗೂ ಅಭಿಯಾನ- ಆಪ್‌ (ಎಎಪಿ)

0
ಹೊಸ ಬೆಂಗಳೂರು ಚಲನಚಿತ್ರದ ಮೂಲಕ ಮನೆ-ಮನೆಗೂ ಆಮ್ ಆದ್ಮಿ ಪಕ್ಷದ ಜನ ಸಂವಾದ ಅಭಿಯಾನ. 2020ರಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಪ್ರಚಾರ ಮತ್ತು ದೆಹಲಿಯಲ್ಲಿ ಎಎಪಿ ಸಾಧನೆಗಳನ್ನು ಮನೆ-ಮನೆಗೆ ತಲುಪಿಸುವ ಉದ್ದೇಶದಿಂದ “ಹೊಸ ಬೆಂಗಳೂರು”...

ಹೆದ್ದಾರಿ ಬದಿಯ ಡಾಬಾಗಳು ರಾತ್ರಿ 11 ರಿಂದ ಬಂದ್?

0
ರಾಮನಗರ : ಜಿಲ್ಲೆಯಲ್ಲಿನ ಹೆದ್ದಾರಿ ಬದಿಗಳಲ್ಲಿರುವ ಡಾಬಾಗಳು, ಕೆಫೆ ಡೇ ಗಳು ಇನ್ನು ಮುಂದೆ ರಾತ್ರಿ 11 ಗಂಟೆಯ ಒಳಗೆ ಬಾಗಿಲು ಮುಚ್ಚುವುದು ಕಡ್ಡಾಯ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ರಾತ್ರಿಯ ಹೊತ್ತು ವ್ಯಾಪಾರ...
2,410FansLike
40FollowersFollow
0SubscribersSubscribe
- Advertisement -

Latest article

ವೈಭವೋಪೇತವಾಗಿ ನಡೆದ ಜಿನ ಸಮ್ಮಿಲನಾರತಿ

0
ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಜಂಟಿ ಆಯೋಜನೆಯಲ್ಲಿ ಆನ್ಲೈನ್ ಮಾಧ್ಯಮದಲ್ಲಿ ಜಿನ ಸಮ್ಮಿಲನಾರತಿ ಕಾರ್ಯಕ್ರಮವು 22 - 01 - 2022 ರ ಶನಿವಾರ...

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ- ರಾಜಕಾರಣಿಯ ಬಂಧನ

0
ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ್ದ ಆರೋಪದಲ್ಲಿ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಅನ್ನು ತಮಿಳುನಾಡಿನ ತಿರುವನ್ಮಿಯೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. 2020ರಲ್ಲಿ ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ...

ಪಿಎಸ್​ಐ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ: ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ- ಈಶ್ವರ್ ಖಂಡ್ರೆ

0
ರಾಜ್ಯ ಪೊಲೀಸ್ ಇಲಾಖೆ 542 ಪೊಲೀಸ್ ಸಬ್​ಇನ್ಸ್ಪೆಕ್ಟರ್​ಗಳ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಪ್ರಕಟಿಸಿದೆ. ಈ ನೇಮಕಾತಿ ಪಟ್ಟಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಈ...

ಇದು ಬಿಜೆಪಿ ಕರ್ಪ್ಯೂ ಬೇಕಾದಾಗ ವಿಧಿಸಿ, ಬೇಡವಾದಾಗ ತೆರೆವುಗೊಳಿಸುತ್ತಾರೆ- ಡಿಕೆ ಶಿವಕುಮಾರ್

0
ನಾನು ಈ ಹಿಂದೆಯೇ ಹೇಳಿದ್ದೆ. ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು ಎಂದು ಕೆ.ಪಿ.ಸಿ.ಸಿ...

ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಆದೇಶ ವಾಪಸ್

0
ರಾಜ್ಯದಲ್ಲಿ ಜಾರಿಯಲ್ಲಿದ್ದ ಉನ್ನತ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಸಂಸ್ಕೃತ ಭಾರತಿ ಟ್ರಸ್ಟ್ (ಕರ್ನಾಟಕ) ಮತ್ತಿತರರು ರಾಜ್ಯ ಹೈಕೋರ್ಟ್​​ನಲ್ಲಿ ಸಾರ್ವಜನಿಕ...

ಆಂಧ್ರ ಸಿಎಂಗೆ ಕೊಲೆ ಬೆದರಿಕೆ : ಪವನ್ ಕಲ್ಯಾಣ್ ಅಭಿಮಾನಿಯ ಬಂಧನ

0
ಬಾಂಬ್ ಹಾಕಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ನಟ ಪವನ್ ಕಲ್ಯಾಣ್ ಅವರ ಅಭಿಮಾನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಮಹೇಂದ್ರವರಂ ನಿವಾಸಿ ರಾಜಾಪಲೇಮ್ ಫಣಿ...

ತಂದೆ-ತಾಯಿಯಾದ ನಿಕ್ ಜೋನಸ್, ಪ್ರಿಯಾಂಕಾ ಚೋಪ್ರಾ..!

0
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ತಂದೆ-ತಾಯಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಬಾಡಿಗೆ...

ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ : ಇಬ್ಬರ ಬಂಧನ

0
ಬಸ್​ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತೆಯನ್ನು ಯುವಕರ ಗುಂಪೊಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊ್ಗ್ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಳೆದ ಜನವರಿ 15ರಂದು ಬಾಲಕಿ...

‘RRR’ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್..!

0
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ತೆರೆಗೆ ಬರಬೇಕಿತ್ತು ರಿಲೀಸ್ ಆಗಬೇಕಿತ್ತು. ರಾಜ್ಯ...

ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೋನಾ ಸೋಂಕು ದೃಢ

0
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಶುಕ್ರವಾರ ಸಂಜೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರಿಗೆ ಅಲ್ಪ ಪ್ರಮಾಣದ ರೋಗ ಲಕ್ಷಣ ಕಂಡು ಬಂದಿದೆ. ನಿನ್ನೆ ರಾತ್ರಿ ದೇವೇಗೌಡರಿಗೆ ಕೊರೊನಾ...
error: Content is protected !!