Tuesday, July 16, 2024
ADVERTISEMENT

ಅಂಗವಿಕಲ ಮಹಿಳೆಗೆ ಬೂಟುಕಾಲಿನಿಂದ ಒದ್ದ ಎಎಸ್​ಐ : ತನಿಖೆಗೆ ಸೂಚನೆ

ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸ್‌ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ, ಟ್ರಾಫಿಕ್ ಎಎಸ್ಐ ಪೊಲೀಸ್ ನಾರಾಯಣ ಎನ್ನುವವರು ಅಂಗವಿಕಲ‌ ಮಹಿಳೆಗೆ ಬೂಟುಗಾಲಿನಿಂದ ಒದ್ದಿರುವ ಪ್ರಕರಣದ ತನಿಖೆ‌ ನಡೆಸಲು ಗೃಹ...

Read more

ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಶೀಘ್ರ : ಸಚಿವ ಗೋವಿಂದ ಕಾರಜೋಳ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳು ಹಾಗೂ ಶಾಸನಬದ್ಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಮುಂದಿನ ಒಂದು...

Read more

ಪಬ್​ಜಿ ವ್ಯಸನ : ಸ್ವಂತ ಕುಟುಂಬಕ್ಕೆ ಗುಂಡಿಟ್ಟು ಕೊಂದ ಬಾಲಕ

ಆನ್‌ಲೈನ್ ಗೇಮ್ ಪಬ್​ಜಿ (PUBG) ಹುಚ್ಚಿಗೆ ಬಿದ್ದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಅಣ್ಣ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ಸೇರಿದಂತೆ ಇಡೀ ಕುಟುಂಬವನ್ನೇ ಗುಂಡಿಕ್ಕಿ...

Read more

ರೋಗಿ ನಿರ್ಲಕ್ಷಿಸಿ ವೀಡಿಯೋ ಗೇಮ್ : ವೈದ್ಯಕೀಯ ವಿದ್ಯಾರ್ಥಿ ಅಮಾನತು

Teachers Recruitment Scam

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯನ್ನು ನಿರ್ಲಕ್ಷಿಸಿ ವೀಡಿಯೋಗೇಮ್ ಆಡುತ್ತಿದ್ದ ಕ್ಲಿನಿಕಲ್​ಗೆ ನೇಮಿಸಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿ ವೀಡಿಯೋಗೇಮ್ ಆಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ...

Read more

ಬೆಂಗಳೂರಿನಲ್ಲಿ ಶಾಲೆ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್

ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಜಾರಿ ಮಾಡಿದ್ದ ನೈಟ್ ಕರ್ಪ್ಯೂ ಹಾಗೂ ಇತರೆ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ರಾಜ್ಯ ಸರ್ಕಾರ ಇಂದು ಶನಿವಾರ ಗುಡ್ ನ್ಯೂಸ್ ನೀಡಿದೆ....

Read more

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನೈಟ್ ಕರ್ಪ್ಯೂ ವಾಪಾಸ್

ರಾಜ್ಯ ಸರ್ಕಾರ ಕೊರೋನಾ ನಿರ್ಬಂಧಕ್ಕಾಗಿ ಜಾರಿ ಮಾಡಿದ್ದ ನೈಟ್ ಕರ್ಪ್ಯೂ ಹಾಗೂ ಇತರೆ ನಿರ್ಬಂಧಗಳನ್ನು ಹಿಂತೆಗೆದುಕೊಂಡು ಆದೇಶ ಹೊರಡಿಸಿದೆ. ಆ ಮೂಲಕ ರಾಜ್ಯದ ಜನತೆಗೆ ರಾಜ್ಯ ಸರ್ಕಾರ...

Read more

ಮರಗಳ್ಳರ ಮೇಲೆ ಪ್ರೀತಿನಾ?: ಅರಣ್ಯಧಿಕಾರಿ ಸಂಧ್ಯಾ ಮೇಲೆ ದ್ವೇಷ ಸಾಧಿಸಿದ್ರಾ ಶಾಸಕ  ಹರೀಶ್  ಪೂಂಜಾ?

ಮರಗಳ್ಳರ ವಿರುದ್ಧ ಕ್ರಮ ತೆಗೆದುಕೊಂಡಿದ್ದ ದಕ್ಷಿಣ  ಕನ್ನಡ ಜಿಲ್ಲೆಯ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ವಿರುದ್ಧ ಬೆಳ್ತಂಗಡಿ ಶಾಸಕಹರೀಶ್ ಪೂಂಜಾ ದ್ವೇಷ  ಸಾಧಿಸಿ,...

Read more

ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಗೆ ಒಂದೇ ದಿನದಲ್ಲಿ ಸರ್ಕಾರದ ಆಘಾತ

ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ. ವಾಲ್ಮೀಕಿ ನಿಗಮಕ್ಕೆ M D ಆಗಿ ನೇಮಿಸಿ ಹೊರಡಿಸಿದ್ದ ಆದೇಶವನ್ನು ತಡೆಹಿಡಿದಿದೆ. ಸಿಐಡಿ...

Read more

ಕಾಂಗ್ರೆಸ್​​ನ ಯಾರೂ ತಬ್ಬಲಿಗಳಲ್ಲ : ಸಿ.ಎಂ.ಇಬ್ರಾಹಿಂ ಜೊತೆ ಮಾತನಾಡುವೆ- ಡಿಕೆ ಶಿವಕುಮಾರ್

ಕಾಂಗ್ರೆಸ್ ನಲ್ಲಿ ಇಬ್ರಾಹಿಂ, ನಾನು, ಸಿದ್ದರಾಮಯ್ಯ ಅವರು ಸೇರಿದಂತೆ ಯಾರೂ ತಬ್ಬಲಿಯಾಗಿಲ್ಲ. ನಾವೆಲ್ಲಾ ಒಂದೇ. ಸಿ.ಎಂ.ಇಬ್ರಾಹಿಂ ಅವರ ಜೊತೆ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್...

Read more

ಕೊರೋನಾ ಪರೀಕ್ಷೆ : ನೂತನ ಮಾರ್ಗಸೂಚಿ ಪ್ರಕಟ

ಕರ್ನಾಟಕ ಸರ್ಕಾರವು ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯ ತಾಂತ್ರಿಕ ಸಲಹಾ ಸಮಿತಿಯ 150ನೇ ಸಭೆಯಲ್ಲಿ...

Read more
Page 566 of 567 1 565 566 567
ADVERTISEMENT

Trend News

ರಾಜ್ಯದ 5 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, 3 ಜಿಲ್ಲೆಗಳಲ್ಲಿ ಆರೆಂಜ್​, 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ – ಭಾರೀ ಮಳೆ ಎಚ್ಚರಿಕೆ

ನಾಳೆ ಬೆಳಗ್ಗೆ 8.30ರವರೆಗೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದ್ದು, ರಣಭೀಕರ ಮಳೆಯ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ...

Read more

ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ – ಸೇನಾಧಿಕಾರಿ ಸೇರಿ ನಾಲ್ವರು ಸೈನಿಕರು ಹುತಾತ್ಮ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಓರ್ವ ಸೇನಾಧಿಕಾರಿಯೂ ಒಳಗೊಂಡಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ದೋಡಾ ಜಿಲ್ಲೆಯ ದೆಸಾದಲ್ಲಿ ಧಾರಿ ಗೋಟೆ ಉರರ್​​ಭಾಗಿ ದಟ್ಟಾರಣ್ಯದಲ್ಲಿ ಭಾರತೀಯ...

Read more

Power TV ಪ್ರಸಾರ ಸ್ಥಗಿತ ರಾಜಕೀಯ ದ್ವೇಷವಲ್ಲದೇ ಬೇರೇನೂ ಅಲ್ಲ – ಸುಪ್ರೀಂಕೋರ್ಟ್​ ಕೆಂಡಾಮಂಡಲ

ಪವರ್​ ಟಿವಿ ಪ್ರಸಾರ ಸ್ಥಗಿತಗೊಳಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್​ ಕೆಂಡಾಮಂಡಲವಾಗಿದ್ದು, ಕರ್ನಾಟಕ ಹೈಕೋರ್ಟ್​ನ ಆದೇಶಕ್ಕೆ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಪವರ್​ ಟಿವಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​...

Read more

ಈಗ ರಾಜ್ಯಸಭೆಯಲ್ಲೂ BJPಗೆ ಬಹುಮತ ಇಲ್ಲ, NDAಗೂ ಬಹುಮತ ಇಲ್ಲ..!

ಲೋಕಸಭೆ ಮಾತ್ರವಲ್ಲ ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲೂ ಬಿಜೆಪಿಗೆ ಬಹುಮತ ಇಲ್ಲ. 245 ಸದಸ್ಯ ಬಲದ ಲೋಕಸಭೆಯಲ್ಲಿ 233 ಸದಸ್ಯರು ವಿಧಾನಸಭೆಗಳಿಂದ ಆಯ್ಕೆಯಾಗುತ್ತಾರೆ. 12 ಮಂದಿ ಸಂಸದರನ್ನು ರಾಷ್ಟ್ರಪತಿಗಳು...

Read more
ADVERTISEMENT
error: Content is protected !!