ಮಂಗಳೂರಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಸಾವು – ಇಂದು ರಜೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರ ಗುಂಡೇಟಿಗೆ ಬಲಿ ಆಗಿದ್ದಾರೆ. ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಕರ್ನಾಟಕದಲ್ಲಿ ಪ್ರತಿಭಟನಕಾರರು ಬಲಿಯಾದ ಮೊದಲ ಪ್ರಕರಣ ಇದಾಗಿದೆ.
೪೦ ವರ್ಷದ ಮೀನು ವ್ಯಾಪಾರಿ...
ಸೇಲ್- ಸೇಲ್- ಸೇಲ್ ! ಐಪಿಎಲ್ನಲ್ಲಿ ಸೇಲ್
2020 ರ ಐಪಿಎಲ್ ಆವೃತ್ತಿಗಾಗಿ ಇವತ್ತು ಒಟ್ಟು 62 ಆಟಗಾರರನ್ನು 8 ಐಪಿಎಲ್ ತಂಡಗಳು ಖರೀದಿಸಿದವು. ಇವರಲ್ಲಿ29 ಆಟಗಾರು ವಿದೇಶಿಗರು. 62 ಆಟಗಾರರ ಖರೀದಿಗೆ ಖರ್ಚು ಮಾಡಲಾದ ಒಟ್ಟು ಮೊತ್ತ 140.30 ಕೋಟಿ.
ಮಾರಾಟಗೊಂಡ...
ಮಹದಾಯಿ ಯೋಜನೆ – ಎರಡೇ ತಿಂಗಳಲ್ಲಿ ಕೈ ಎತ್ತಿದ ಪ್ರಧಾನಿ ಮೋದಿ..!
ಉಪ ಚುನಾವಣೆಗೂ ಕೆಲ ದಿನಗಳ ಹಿಂದೆಯಷ್ಟೇ ಮಹಾದಾಯಿ ಯೋಜನೆಗೆ ಪರಿಸರಾತ್ಮಕ ಅನುಮತಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗ ಉಲ್ಟಾ ಹೊಡೆದಿದ್ದು, ಅನುಮತಿ ಪತ್ರವನ್ನು ಕೇಂದ್ರ ಪರಿಸರ ಸಚಿವಾಲಯ ತಡೆ ಹಿಡಿದಿದೆ....
ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತದ ಸೋಲಿಗೆ ಇವರೇನಾ ಕಾರಣ..? – ಸ್ಫೋಟಕ ಹೇಳಿಕೆ
ಈ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಭಾರತದ ಸೋಲಿಗೆ ಮ್ಯಾನೇಜ್ಮೆಂಟ್ನ ಗೊಂದಲದ ನಿರ್ಧಾರವೇ ಕಾರಣ ಎಂದು ಗುಡುಗಿದ್ದಾರೆ ಕ್ರಿಕೆಟಿಗ ಯುವರಾಜ್ ಸಿಂಗ್. ಇಂಗ್ಲೆಂಡ್ನಲ್ಲಿ ನಡೆದಿದ್ದ ಮಹಾ ಕಾಳಗದಲ್ಲಿ ಸೆಮಿಫೈನಲ್ನಲ್ಲಿ ೧೮ ರನ್ಗಳಿಂದ ಭಾರತ...
ಕೆರೆಬಿಯನ್ನರಿಗೆ ಕುಲದೀಪ್ ಖೆಡ್ಡಾ – ೮ರ ಸೋಲಿಗೆ ೧೦೭ರ ಜಯದ ಪ್ರತೀಕಾರ
ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಅಬ್ಬರಕ್ಕೆ ನೆಲಕಚ್ಚಿದ ವಿಂಡೀಸ್ನ್ನು ಭಾರತ ಬರೋಬ್ಬರೀ ೧೦೭ ರನ್ಗಳಿಂದ ಸೋಲಿಸಿ ಮೊದಲ ಏಕದಿನ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆದ ೨ನೇ ಏಕದಿನ ಪಂದ್ಯದಲ್ಲಿ ೨೮೮ ರನ್ಗಳ...
ನಿರ್ಭಯ ಪಾತಕಿಗಳಿಗೆ ಗಲ್ಲು ಫಿಕ್ಸ್ – ಸುಪ್ರೀಂಕೋರ್ಟ್ನಲ್ಲಿ ನಡೆದಿದ್ದೇನು..?
ದೇಶವನ್ನೇ ಅಸ್ಮಿಯತೆಗೆ ಆಘಾತ ನೀಡಿದ್ದ ನಿರ್ಭಯ ಅತ್ಯಾಕಾಂಡದ ಪಾತಕಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು, ಮರಣದಂಡನೆ ರದ್ದು ಕೋರಿ ಅಪರಾಧಿ ಅಕ್ಷಯ್ ಸಿಂಗ್ ಠಾಕೂರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ...
ಶಾಸಕರಿಗೊಂದು ಸಂಘ ಬೇಕಂತೆ – ಭುಗಿಲೆದ್ದ ಬಿಜೆಪಿ ಶಾಸಕರ ಆಕ್ರೋಶ
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧವೇ ಬಿಜೆಪಿಯ ೬೦ಕ್ಕೂ ಹೆಚ್ಚು ಶಾಸಕರು ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ.
ಪೊಲೀಸ್ ಅಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಲೋನಿ ಕ್ಷೇತ್ರದ...
ಇನ್ಮುಂದೆ ಈ ವಿಶ್ವವಿದ್ಯಾನಿಲಯದಲ್ಲಷ್ಟೇ ದೂರ ಶಿಕ್ಷಣ..!
ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಓದಲೇಬೇಕಾದ ಸುದ್ದಿ ಇದು. ಇನ್ಮುಂದೆ ನಮ್ಮ ರಾಜ್ಯದಲ್ಲಿ ಕೇವಲ ಒಂದೇ ಒಂದು ವಿವಿಯಲ್ಲಷ್ಟೇ ದೂರ ಶಿಕ್ಷಣ ಪಡೆಯಬೇಕಾಗುತ್ತದೆ. ಹೌದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ...
ಪ್ರೀತಿಯ ಮುಂದೆ ಸೋತ ಕಳ್ಳ..
ಚೆನ್ನೈ: ರಾಮಾಯಣ ಎಂಬ ಬೃಹತ್ ಖಂಡಕಾವ್ಯ ಬರೆದು ಜಗತ್ಪ್ರಸಿದ್ಧರಾದ ವಾಲ್ಮೀಕಿ ಮಹರ್ಷಿಯ ಕಥನ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಪೂರ್ವಾಶ್ರಮದಲ್ಲಿ ದರೋಡೆಕೋರರಾಗಿದ್ದ ಅವರು ನಂತರ ವಾಲ್ಮೀಕಿ ಮಹರ್ಷಿಯಾಗಿ ಬದಲಾಗಿದ್ದರು. ಇದು ಅಂದಿನ ಕಥೆ.
ಈ ಆಧುನಿಕ...
ದಿಶಾಗಿಂತ ಮೊದಲು 9 `ಹತ್ಯಾ’ಚಾರ.. ಬೆಚ್ಚಿಬೀಳಿಸುತ್ತಿದೆ ಕಿರಾತಕರ ಹಿಸ್ಟರಿ
ಹೈದರಾಬಾದ್: ದಿಶಾ `ಹತ್ಯಾ'ಚಾರ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ಮತ್ತು ಬೆಚ್ಚಿಬೀಳಿಸುವ ಕಥನಗಳು ಬಯಲಿಗೆ ಬರುತ್ತಿವೆ. ದಿಶಾ `ಹತ್ಯಾ'ಚಾರಿಗಳ ಅಪರಾಧ ಕಥನ ಕೇಳಿದರೇ ನಿಮ್ಮ ಬೆನ್ನು ಹುರಿಯಲ್ಲಿ ನಡುಕ ಶುರುವಾಗುತ್ತದೆ.
ಎನ್ಕೌಂಟರ್ಗೆ ಮೊದಲು ನಡೆದ...