ಬಿಗ್ ಬಾಸ್ ಮನೆಗೆ ಕಾಲಿಡಲ್ಲ ಎಂದ ನಟಿ
ರಿಯಾಲಿಟಿ ಶೋಗಳೆಂದರೆ ನನಗೆ ಇಷ್ಟ. ಆದರೆ, ವಿವಾದಾತ್ಮಕ ಕಾರ್ಯಕ್ರಮ ಬಿಗ್ ಬಾಸ್ ನಲ್ಲಿ ನಾನು ಯಾವತ್ತೂ ಸ್ಪರ್ಧೆ ಮಾಡಲ್ಲ. ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲ್ಲ. ಆ ಮನೆಗೆ ನಾನು ಕಾಲೂ ಇಡಲ್ಲ...
ನಾಳೆ ಬಿಡುಗಡೆಗೊಳ್ಳಲಿದೆ ಕಬ್ಜ ಚಿತ್ರದ ಮೋಷನ್ ಪೋಸ್ಟರ್
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಳೆ ತಮ್ಮ 51 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಇನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಪ್ಪಿ ಬೆಂಗಳೂರಿನಲ್ಲಿ ಇರದ ಕಾರಣ ಅಭಿಮಾನಿಗಳು ತಾವು ಇರುವಲ್ಲಿಯೇ ಹರಸಿ ಹಾರಸೈ...
ತ್ರಿಪುರಾ ಸಿಎಂ ಹತ್ಯೆ ಯತ್ನ: ಮೂವರ ಬಂಧನ
ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ಸಂಜೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಿಪ್ಲಬ್ ದೇವ್ ಅವರ ಭದ್ರತಾ ವಲಯದ ಮೂಲಕ ಕಾರು ಹಾದು ಹೋಗಿ ಡಿಕ್ಕಿ...
ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಯಿಂದ ಬಿಡುಗಡೆ
ಮಂಗಳೂರು: ಜುಲೈ 2 ರಂದು ಕೋವಿಡ್-19 ಸೋಂಕು ದೃಢವಾದ ಹಿನ್ನೆಲೆಯಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಯವರು...
ರಾತ್ರಿ 11 ಗಂಟೆಗೆ ಫೋನ್ ಮಾಡಿದ್ದ ನಟ ಚಿರಂಜೀವಿ ಸರ್ಜಾ ಮದುವೆ ಬಗ್ಗೆ ಮಾತಾಡಿದ್ರು..!
ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು.! ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ.! ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ.! ನಕ್ಕು Pls ಮಾಮ Forget.! ಅಂದ.
ವಿಷಯ...
ಸ್ಯಾನಿಟರಿ ಪ್ಯಾಡ್ ಕೇಳಿದ ಶಾಲಾ ಬಾಲಕಿಗೆ ‘ಕಾಂಡೋಮ್ ಬೇಕಾ’ ಎಂದ ಮಹಿಳಾ ಅಧಿಕಾರಿ – ನೆಟ್ಟಿಗರಿಂದ ಆಕ್ರೋಶ
ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಸಾಧ್ಯವೇ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಮಹಿಳಾ ಅಧಿಕಾರಿಯೊಬ್ಬರು ಅಸಂಬದ್ಧವಾಗಿ ಮಾತನಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ...
ಹುಟ್ಟುಹಬ್ಬದ ದಿನವೇ ವಿಷ್ಣುವರ್ಧನ್ ಪ್ರತಿಮೆ ತೆರವುಗೊಳಿಸಿದ ಪೊಲೀಸರು
ಮೈಸೂರು: ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 71 ನೇ ಜನ್ಮ ದಿನ. ಈ ಹಿನ್ನೆಲೆ ಕಳೆದ ರಾತ್ರಿ ಮೈಸೂರು ಜಿಲ್ಲೆಯ ವಿಷ್ಣುವರ್ಧನ್ ಪಾರ್ಕ್ನಲ್ಲಿ ಅಭಿಮಾನಿಗಳು ರಾತ್ರೋ ರಾತ್ರಿ ಪ್ರತಿಮೆ ನಿರ್ಮಿಸಿದ ಘಟನೆ...
ಎಲ್ಲಾ ಕನ್ನಡ ಸೇರಿ ಕರ್ನಾಟಕವಾಗಿದೆ- ಏಕ ಕನ್ನಡ ಹೇರಿಕೆ ಬೇಡ : ಸನತ್ ಕುಮಾರ್ ಬೆಳಗಲಿ
ಭಾಷೆ ಎಂಬುದು ಜನರ ಸಂವಹನ ಮಾಧ್ಯಮ. ಪ್ರತಿ ಹತ್ತು ಕಿ.ಮಿ.ಗೆ ಜನರಾಡುವ ಭಾಷೆ ಬದಲಾಗುತ್ತದೆ.ಎಲ್ಲರ ಕನ್ನಡ ಎಂದು ಯಾವುದೋ ಪ್ರದೇಶದ ಭಾಷೆಯನ್ನು ಇನ್ನೊಂದು ಪ್ರದೇಶದ ಜನರ ಮೇಲೆ ಹೇರಬಾರದು.
ಕರಾವಳಿ ಪ್ರದೇಶದಲ್ಲೇ ಮಂಗಳೂರು ಕನ್ನಡ,...
ಪತ್ನಿ ನೇಣಿಗೆ ಶರಣಾದ ಬೆನ್ನಲ್ಲೇ, ಅರಣ್ಯ ಅಧಿಕಾರಿಯಾಗಿದ್ದ ಪತಿಯೂ ನೇಣಿಗೆ ಶರಣು
ಪತ್ನಿ ಆತ್ಮಹತ್ಯೆಗ ಆರಣಾದ ಬೆನ್ನಲ್ಲೇ, ಅರಣ್ಯ ರಕ್ಷಕ ಅಧಿಕಾರಿಯಾಗಿದ್ದ ಪತಿಯೂ ನೇಣಿಗೆ ಶರಣಾಗಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಬಿರುನಾಣಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಯುವರಾಜ್ ಬಿರುನಾಣಿಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು....
ತಂಬಾಕು ಉತ್ಪನ್ನಗಳ ನಿಷೇಧ ಮಾಡಿದ ಆಂಧ್ರಪ್ರದೇಶ ಸರ್ಕಾರ
ಹೈದ್ರಾಬಾದ್ : ಒಂದು ವರ್ಷಗಳ ಕಾಲ ತಂಬಾಕು ಉತ್ಪನ್ನಗಳನ್ನು ರಾಜ್ಯಾದ್ಯಂತ ನಿಷೇಧ ಮಾಡಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಇಂದಿನಿಂದ ಜಾರಿಗೆ ಬರುವಂತೆ ತಂಬಾಕು, ಗುಟ್ಕಾ, ಪಾನ್ ಮಸಾಲಾವನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಆದೇಶ...